ಬೆಳಗಾವಿ-ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ರಾಜ್ಯ ರಾಜಕಾರಣವನ್ನು ಆಧರಿಸಿ ಹೈಕಮಾಂಡ್ ಚಿತ್ರವನ್ನು ನಿರ್ಮಿಸಲು ನಿರ್ಧರಿಸಿದ್ದು ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಚಿತ್ರದ ಬ್ಯಾನರ್ ಪ್ರದರ್ಶಿಸಿ ಎಲ್ಲರ ಗಮನ ಸೆಳೆದಿದ್ದಾರೆ
ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ನಡೆದ ಪತ್ರಕರ್ತ ಸಂತೋಷ ಶ್ರೀರಾಮಡು ಅವರ ಜಯಸೂರ್ಯ ಚಿತ್ರದ ಧ್ವನಿಸುರಳಿ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಅವರು ಈಗ ಸದ್ಯಕ್ಕೆ ಹೈಕಮಾಂಡ್ ಚಿತ್ರ ನಿರ್ಮಾಣ ಮಾಡಲು ನಿರ್ಧರಿಸಿದ್ದೇನೆ ಮುಂದಿನ ದಿನಗಳಲ್ಲಿ ಸತೀಶ ಜಾರಕಿಹೊಳಿ, ಫೀರೋಜ್ ಸೇಠ ಶಂಕರ ಮುನವಳ್ಳಿ ಅವರಲ್ಲಿ ಸಬಸೇ ಬಡಾ ಕೌನ್ ಚಿತ್ರ ನಿರ್ಮಾಣವಾಗಲಿದೆ ಎಂದು ಸತೀಶ ಜಾರಕಿಹೊಳಿ ಹಾಸ್ಯ ಚಟಾಕೆ ಬಾರಿಸಿದರು
ಜಾರಕಿಹೊಳಿ ಸಹೋದರರು ಈಗ ಚಲನ ಚಿತ್ರ ನಿರ್ಆಣ ಮಾಡುತ್ತಿರುವ ವಿಷಯ ಈಗ ಎಲರ ಕುತೂಹಲ ಕೆರಳಿಸಿದೆ