ಬೆಳಗಾವಿ-
ಕುಂದಾನಗರಿ ಬೆಳಗಾವಿಯಲ್ಲಿ ಪವರ ಸ್ಟಾರ್ ಪುನೀತ್ ರಾಜಕುಮಾರ ಅಭಿನಯದ ರಾಜಕುಮಾರ್ ಚಿತ್ರದ ಕ್ರೇಜ್ ಜೋರಾಗಿದೆ.
ನಗರದ ಚಿತ್ರ ಮತ್ತು ಐನಾಕ್ಸ್ ಚಿತ್ರಮಂದಿರದಲ್ಲಿ ರಾಜಕುಮಾರ ಚಿತ್ರ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಚಿತ್ರ ಮಂದಿರ ಮುಂದೆ ಪಟಾಕಿ ಸಿಡಿಸುವುದರ ಮೂಲಕ ಸಂಭ್ರಾಚರಣೆ ಮಾಡಿದ್ರು.
ಚಿತ್ರ ನಟ ಪುನೀತ್ ರಾಜಕುಮಾರ ಕಟೌಟ್ ಕೆ ಕ್ಷೀರಾಭಿಷೆಕ ಮಾಡಿ ಸಂಭ್ರಮಿಸಿದ ಪುನೀತ್ ಅಭಿಮಾನಿಗಳು. ನಗರದ ಚಿತ್ರಾ ಚಿತ್ರ ಮಂದಿರದಲ್ಲಿ ಸಂಭ್ರಾಚರಣೆ ಜೋರಾಗಿದ್ದು, ಬೆಳಗಾವಿ ರಾವಂಶ ಯುವ ಸೇನೆ, ರಾಜರತ್ನ ಅಪ್ಪು ಅಭಿಮಾನಿಗಳ ಸಂಘ ,
ಪವರ ಸ್ಟಾರ್ ಅಭಿಮಾನಿಗಳ ಸಂಘ ಸೇರಿದಂತೆ ವಿವಿಧ ಪುನೀತ್ ಅಭಿಮಾನಿ ಸಂಘಟನೆಗಳಿಂದ ಸಂಭ್ರಾಚರಣೆ ಮಾಡಿದ್ರು. ಚಿತ್ರ ಬೇಗನೆ ಶುರು ಮಾಡುವಂತೆ ಅಭಿಮಾನಿಗಳ ಒತ್ತಾಯ. ಮಾಡಿದ್ರು
ಪುನೀತ್ ರಾಜ್‍ಕುಮಾರ್ ಗೆ ಘೋಷಣೆ ಕೂಗಿ ಹರ್ಷ ವ್ಯಕ್ತ ಪಡಿಸಿದರು