ಬೆಳಗಾವಿ:ಪವರ ಸ್ಟಾರ್ ಪುಣಿತರಾಜಕುಮಾರ ಅಭಿನಯದ ದೊಡ್ಮನೆ ಹುಡುಗ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಪವರ್ ಸ್ಟಾರ್ ಅಭಿಮಾನಿಗಳ ಸಂಘ ತುಮ್ಮರಗುದ್ದಿಯ ಸದಸ್ಯರು ಇಂದು ನಗರದಲ್ಲಿ ಬೈಕ್ ರ್ಯಾಲಿ ನಡೆಸಿ, ಚನ್ನಮ್ಮ ಮೂರ್ತಿಗೆ ಮಾಲೆ ಹಾಕಿ ಸಂಬ್ರಮಿಸಿದರು
ತಮ್ಮರ ಗುದ್ದಿ ಗ್ರಾಮದಿಂದ ಬೈಕ್ ಮೇಲೆ ಬೇಳಗಾವಿಗೆ ಆಗಮಿಸಿದ ನೂರಾರು ಜನ ಪುಣೀತ ರಾಜಕುಮಾರ ಆಭಿಮಾನಿಗಳು ಚನ್ನಮ್ಮ ವೃತ್ತದಲ್ಲಿ ಘೋಷನೆಗಳನ್ನು ಕೂಗುತ್ತ ಪಟಾಕಿ ಸಿಡಿಸುತ್ತ ಚನ್ನಮ್ಮಾಜಿಗೆ ಮಾಲಾರ್ಪನೆ ಮಾಡಿ ಪವರ ಸ್ಟಾರ್ ಪುಣಿತರಾಜಕುಮಾರ ಅಭಿನಯದ ದೊಡ್ಮನೆ ಹುಡುಗ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು