ಬೆಳಗಾವಿ ಡಿಡಿಪಿಐ ಪುಂಡಲೀಕ ವರ್ಗಾವಣೆ

ಬೆಳಗಾವಿ – ಬೆಳಗಾವಿ ಡಿಡಿಪಿಐ ಎಬಿ ಪುಂಡಲೀಕ ಅವರ ವರ್ಗಾವಣೆಯಾಗಿದ್ದಾರೆ

ಬೆಳಗಾವಿ ಡಿಡಿಪಿಐ ಯಾಗಿ ಚಂದ್ರಪ್ಪ ಹೆಚ್ ಕೆ ಅವರು ಅಧಿಕಾರ ಸ್ವೀಕರಿಸಲಿದ್ದಾರೆ

ರೀಡರ್ ಸಿಟಿಇ ಆಗಿದ್ದ ಚಂದ್ರಪ್ಪ ಹೆಚ್ ಕೆ ಅವರನ್ನು ಬೆಳಗಾವಿ ಡಿಡಿಪಿಐ ಆಗಿ ನಿಯೋಜಿಸಲಾಗಿದ್ದು ಇವರ ತೆರುವಾದ ಸ್ಥಾನಕ್ಕೆ ಎಬಿ ಪುಂಡಲೀಕ ಅವರನ್ನು ವರ್ಗಾವಣೆ ಮಾಡಿ ಶಿಕ್ಷಣ ಇಲಾಖೆಯ ಆಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ

Check Also

ಭೀಕರ ಅಪಘಾತ ರಸ್ರೆ ದುರಸ್ಥಿ ಮಾಡುತ್ತಿದ್ದ ಮೂವರ ಸಾವು

ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂ ಭವಿಸಿದೆ.ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಟ್ಯಾಂಕರ್ …

Leave a Reply

Your email address will not be published. Required fields are marked *