ಬೆಳಗಾವಿ- – ಬೆಳಗಾವಿ ಜಿಲ್ಲೆಯ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಬೆಳಗಾವಿಯಲ್ಲಿ ಐಟಿ ಬಿಟಿ ಕೇಂದ್ರ ಸ್ಥಾಪನೆಗೆ ಆಗ್ರಹಿಸಿ ಸದನದಲ್ಲಿ ಖಾಸಗಿ ವಿಧೇಯಕ ಮಂಡನೆ ಅವಕಾಶ ಸಿಗದೇ ಇರುವದನ್ನು ಖಂಡಿಸಿ ಶಾಸಕ ಅಭಯ ಪಾಟೀಲ ಅನೀಲ ಬೆನಕೆ ಸುವರ್ಣ ವಿಧಾನಸೌಧದ ಮುಖ್ಯದ್ವಾರದಲ್ಲಿ ಧರಣಿ ಆರಂಭಿಸಿದ್ದಾರೆ
ಶಾಸಕದ್ವಯರ ಧರಣಿ ಮುಂದುವರೆದಿದ್ದು ಐಟಿ ಬಿಟಿ ಕೇಂದ್ರ ಸ್ಥಾಪಿಸುವ ವಿಷಯ ಅಜೇಂಡಾದಲ್ಲಿದ್ದರೂ ಚರ್ಚೆಗೆ ಅವಕಾಶ ಸಿಗಲಿಲ್ಲ ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗ ಬೆಳಗಾವಿ ಅಭಿವೃದ್ಧಿ ವಿಷಯ ಪ್ರಸ್ತಾಪಿಸಲು ಅವಕಾಶ ನೀಡದ ಬೆಳಗಾವಿ ಅಧಿವೇಶನ ಯಾವ ಪರುಷಾರ್ಥಕ್ಕಾಗಿ ಎನ್ನುವದು ಅಭಯ ಪಾಟೀಲರ ಪ್ರಶ್ನೆಯಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ