ಬೆಳಗಾವಿ- ಶಾಸಕರಾದ ಅಭಯ ಪಾಟೀಲ ಮತ್ತು ಅನೀಲ ಬೆನಕೆ ಅವರು ಬೆಳಗಾವಿ ಅಭಿವೃದ್ಧಿಯ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಸುವರ್ಣ ಸೌಧದ ಎದುರು ಬೆಳಗಾವಿ ಅಧಿವೇಶನ ಯಾವ ಪುರುಷಾರ್ಥ ಕ್ಕಾಗಿ ಎಂದು ಫಲಕ ಹಿಡಿದು ಪ್ರತಿಭಟನೆ ನಡೆಸಿದ್ದರು
ಪ್ರತಿಭಟನೆಯ ಪೋಟೋ ಎಡಿಟ್ ಮಾಡಿರುವ ಎಂಈಎಸ್ ಪುಂಡರು ಶಾಸಕರ ಫ್ರತಿಭಟನೆಯ ಫಲಕದಲ್ಲಿ ಬೆಳಗಾವಿ ಬೀದರ ಬಾಲ್ಕೀ ಸಂಯುಕ್ತ ಮಹಾರಾಷ್ಟ್ರ ಝಾಲಾಚ್ ಪಾಯಿಜೆ ಸಾಲ್ವ ದಿ ಬೆಳಗಾವಿ ಮಹಾರಾಷ್ಟ್ರ ಬಾರ್ಡರ್ ಡಿಸ್ಪ್ಯುಟ್ ಎಂದು ಎಡಿಟ್ ಮಾಡಿರುವ ಪೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ
ಪ್ಎತಿಭಟನೆಯ ಅಸಲಿ ಪೋಟೋ ಕೂಡಾ ಅಷ್ಟು ಪ್ರಚಾರ ಪಡೆದುಕೊಂಡಿರಲಿಲ್ಲ ಆದ್ರೆ ಇಡಿಯಟ್ಸ ಗಳ ಎಡಿಟ್ ಪೋಟೋ ಎಲ್ಲೆಡೆ ಹರಿದಾಡುತ್ತಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
