ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಪಂ ಅಧ್ಯಕ್ಷೆ ಹಾಗೂ ಪತಿ ಇಬ್ಬರೂ ಎಸಿಬಿ ಬಲೆಗೆ.ಬಿದ್ದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ
ಕಂಪ್ಯೂಟರ್ ಪಹಣಿ ಪತ್ರ ನೀಡಲು ೨.೫ ಸಾವಿರ ಹಣ ಬೇಡಿಕೆ.ಇಟ್ಟಿದ್ದ ಅವರು ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಎಸಿಬಿ ಬಲೆಗೆ.ಬಿದ್ದಿದ್ದಾರೆ
ಗ್ರಾಪಂ ಅಧ್ಯಕ್ಷೆ ಪದ್ಮಶ್ರೀ ಹುಡೆದ್, ಪತಿ ಮಹಾವೀರ ಹುಡೆದ್ ಬಲೆಗೆ.ಬಿದ್ದಿದ್ದು ಮಚ್ಚೆ ಗ್ರಾಪಂ ನಲ್ಲಿಯೇ ಹಣಪ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ರೇಡ್ ಮಾಡಿದ್ದಾರೆ
ಸ್ಥಳೀಯ ನಿವಾಸಿ ಕಸ್ತೂರಿ ಕೋಲ್ಕಾರ್ ಎನ್ನುವರಿಂದ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ಲಂಚಬೋಕ ಅದ್ಯಕ್ಷೆಯನ್ನು ಮತ್ತು ಅವಳ ಪತಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ
ಎಸಿಬಿ ಇನ್ಸಪೆಕ್ಟರ್ ವಿಶ್ವನಾಥ ಕಬ್ಬೂರ ನೇತೃತ್ವದಲ್ಲಿ ಕಾರ್ಯಾಚರಣೆ.ನಡೆಯಿತು ಹಲವು ದಿನಗಳಿಂದ ಲಂಚಕ್ಕಾಗಿ ಸಾರ್ವಜನಿಕರಿಗೆ ಪಿಡೀಸುತ್ತಿದ್ದ ಆರೋಪ.
ಗ್ರಾಪಂ ಅಧ್ಯಕ್ಷೆ ಹಾಗೂ ಪತಿ ವಿರುದ್ಧ ಎಸಿಬಿಗೆ ಸಾರ್ವಜನಿಕರು ದೂರು ನೀಡಿದ್ದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ