ಬೆಳಗಾವಿ-ಗ್ರೂಪ್ ಒಂದನ್ನು ರಚಿಸಿ ಅದಕ್ಕೆ ಸ್ಟಾರ್ ಗ್ರೂಪ್ ಎಂದು ನಾಮಕರಣ ಮಾಡಿ ಗ್ರೂಪ್ ಗೆ ವಿರೋಧಿ ರಾಷ್ಟ್ರದವರನ್ನು ಗ್ರೂಪ್ ಸದಸ್ಯರನ್ನಾಗಿಸಿಕೊಂಡು ಕೋಮು ಭಾವನೆಗಳನ್ನು ಕೆರಳಿಸುವ ಪೋಸ್ಟ್ ಹಾಕಿದ್ದರೂ ಕ್ರಮ ಕೈಗೊಳ್ಳದ ಗ್ರೂಪ್ ಅಡ್ಮೀನ್ ನನ್ನು ಬೆಳಗಾವಿ ಪೋಲೀಸರು ಬಂಧಿಸಿದ್ದಾರೆ
ಬೆಳಗಾವಿ ಉದ್ಯಮಬಾಗ ಮಹಾವೀರ ನಗರದ 20 ವರ್ಷದ ಅಕ್ಷಯ ರಾಜೇಂದ್ರ ಅಲಗೋಡಿಕರ ವಿರುದ್ಧ ಸೋಮೋಟೋ ಕೇಸ್ ದಾಖಲಿಸಿ ಕೊಂಡಿರುವ ಪೋಲೀಸರು ಆತನನ್ನು ಬಂಧಿಸಿದ್ದಾರೆ
ನೆರೆಯ ವಿರೋಧಿ ರಾಷ್ಟ್ರದ ಇಬ್ಬರನ್ನು ಒತ್ತಾಯಪೂರ್ವಕವಾಗಿ ಗ್ರೂಪ್ ಗೆ ಸೇರಿಸಿಕೊಂಡಿದ್ದಾನೆ ಇವರು ಕೋಮು ಭಾವನೆ ಕೆರಳಿಸುವ ಪೋಸ್ಟ್ ಮಾಡಿ ಗ್ರೂಪ್ ಬಿಟ್ಟು ಲೆಫ್ಟ ಆದರೂ ಅವರನ್ನು ಮತ್ತೆ ಗ್ರೂಪ್ ಗೆ ಸೇರಿಸಿಕೊಂಡ ಸ್ಟಾರ್ ಗ್ರೂಪ್ ಅಧ್ಯಕ್ಷ ಅಕ್ಷಯ ಈಗ ಪೋಲೀಸರ ಅತಿಥಿಯಾಗಿದ್ದಾನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ