ಬೆಳಗಾವಿ -ಬೆಳಗಾವಿ ನಗರದ ಪ್ರತಿಷ್ಠಿತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅರ್ಬನ್ ಕೋಆಪರೇಟಿವ್ ಸೊಸೈಟಿ ಈಗ ದಿವಾಳಿಯ ಅಂಚಿನಲ್ಲಿದೆ
ಈ ಬ್ಯಾಂಕಿನಲ್ಲಿ ಹಣವನ್ನು ಠೇವಣಿ ಇಟ್ಟ ಗ್ರಾಹಕರು ಈಗ ಸಂಪೂರ್ಣವಾಗಿ ಕಂಗಾಲಾಗಿದ್ದಾರೆ
ರಾಯಣ್ಣ ಸೊಸೈಟಿಯಲ್ಲಿ ಹಣವನ್ನು ಠೇವಣಿ ಇಟ್ಟು ಗ್ರಾಹಕರು ಹಣವನ್ನು ತಮಗೆ ಮರಳಿಸುವಂತೆ ಆಗ್ರಹಿಸಿ ನಡೆಸಿರುವ ಹೋರಾಟ
ಮುಂದುವರೆದಿದೆ
ಸಂಗೋಳ್ಳಿ ರಾಯಣ್ಣಾ ಚಿತ್ರ ನಿರ್ಮಾಪಕ ಆನಂದ ಅಪ್ಪೂಗೋಳ ಮತ್ತು ಬ್ಯಾಂಕ್ ವಿರುದ್ಧ ಗ್ರಾಹಕರ ಪ್ರತಿಭಟನೆ ನಡೆಸುತ್ತಿದ್ದಾರೆ
ಜಿಲ್ಲಾಧಿಕಾರಿ ಕಚೇರಿಯ ಮುಂದೆ ನೂರಾರು ಗ್ರಾಹಕರಿಂದ ಪ್ರತಿಭಟನೆ ಮುಂದುವರಿದಿದೆ
ಸಂಗೋಳ್ಳಿ ರಾಯಣ್ಣಾ ಕೋ ಆಪರೇಟಿವ್ ಬ್ಯಾಂಕ್ ಅಲ್ಲಿ ಠೇವಣಿ ಇಟ್ಟ ಗ್ರಾಹಕರು.
ಠೇವಣಿ ಅವದಿ ಮುಗಿದರೂ ಹಣ ನೀಡದ ಬ್ಯಾಂಕ್ ಎಂ.ಡಿ ಆನಂದ ಅಪ್ಪಗೋಳ ವಿರುದ್ಧ ಕಿಡಿಕಾರಿದ್ದಾರೆ
ಆನಂದ ಅಪ್ಪಗೋಳ ಸಂಗೋಳ್ಳಿ ರಾಯಣ್ಣಾ ಚಿತ್ರ ನಿರ್ಮಾಪಕರು.
ರಾಷ್ಟ್ರೀಕೃತ ಬ್ಯಾಂಕ್ ಗಿಂತ ಹೇಚ್ಚು ೧೪ ಪರಸೆಂಟ್ ಬಡ್ಡಿ ನೀಡುವುದಾಗಿ ನಂಬಿಸಿ ಹಣ ವಸೋಲಿ ಮಾಡಿದ ಆನಂದ ಅಪ್ಪಗೋಳ.
ಅವದಿ ಮಗಿದರೂ ಹಣ ವಾಪಸ್ ಮಾಡದ ಹಿನ್ನಲೆ ಗ್ರಾಹಕರಿಂದ ಪ್ರತಿಭಟನೆ ಮುಂದುವರಿದಿದೆ
ಸೂಮಾರು ೮೦೦ ಗ್ರಾಹಕರ ೩೦೦ ಕೋಟಿಗೂ ಹೇಚ್ಚು ಎಪ್. ಡಿ ಹಣವನ್ನು ವಂಚಿಸಿಲಾಗಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ
ಜಿಲ್ಲಾಧಿಕಾರಿಗಳಿಗೆ ಎರಡು ಬಾರಿ ಮನಿವಿ ಸಲ್ಲಿಸದ ಗ್ರಾಹಕರು ಈಗ ಮತ್ತೆ ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ತಮಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ
ಆದರೆ ರಾಯಣ್ಣ ಸೊಸೈಟಿಯ ಅಧ್ಯಕ್ಷ ಆನಂದ ಅಪ್ಪುಗೋಳ ವರು ಕಳೆದ ಎರಡು ವಾರಗಳಿಂದ ಬೆಳಗಾವಿಯಿಂದ ನಾಪತ್ತೆಯಾಗಿದ್ದಾರೆ