ಬೆಳಗಾವಿ- ರಾಯಣ್ಣಾ ಸೋಸೈಟಿಯಿಂದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಮಂಧಿಸಿದಂತೆ ಧಾರವಾಡ ಹೈಕೋರ್ಟ್ ಪೀಠ ಮಹತ್ವದ ತೀರ್ಪು ನೀಡಿದೆ ಸಹಕಾರಿ ಇಲಾಖೆ ದಾಖಲಿಸಿದ ಎಫ್ಐಆರ್ ಗೆ ತಡೆಯಾಜ್ಞೆ ನೀಡಿದೆ
ಸೊಸೈಟಿ ಅಧ್ಯಕ್ಷ ಆನಂದ ಅಪ್ಪುಗೋಳ್ ಸೇರಿ ೧೬ಜನರ ಮೇಲೆ ಹಾಕಿದ್ದ ಎಪ್ ಐಆರ್ ತಡೆಯಾಜ್ಞೆ ಸಿಕ್ಕಿದೆ
ಧಾರವಾಡ ಹೈಕೋರ್ಟ್ ನಿಂದ ಮಹತ್ವದ ಆದೇಶ ಹೊರಬಂದಿದೆ
ಸೆಪ್ಟೆಂಬರ್ ೪ರಂದು ಸಹಕಾರಿ ಇಲಾಖೆಯ ನಿಬಂಧಕರು ಆನಂದ ಅಪ್ಪುಗೋಳ್ ಮತ್ತು ರಾಯಣ್ಣ ಸೊಸೈಟಿ ವಿರುದ್ಧ ದೂರು ದಾಖಲಿಸಿದ್ದರು
ಖಡೇಬಜಾರ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರು ಆಧರಿಸಿ ಮುಂಬೈನಲ್ಲಿ ಆನಂದ ಅಪ್ಪುಗೋಳ್ ಬಂಧಿಸಿ ಕರೆತಂದಿದ್ದರು.
ಪ್ರಕರಣ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯ ಸಹಕಾರಿ ಇಲಾಖೆಯು ಕಲಂ sxty four ಅಥವಾ sixty five ಅಡಿಯಲ್ಲಿ ಮುದಲು ವಿಚಾರಣೆ ಮಾಡಬೇಕು ಎಂದು ಸೂಚಿಸಿದ್ದು ಬಹು ಕೋಟಿ ವಂಚನೆಯ ಪ್ರಕರಣದಲ್ಲಿ ಆನಂದ ಅಪ್ಪುಗೋಳ್ ಗೆ ಸದ್ಯಕ್ಕೆ ರಿಲೀಫ್ ಸಿಕ್ಕಿದಂತಾಗಿದೆ