ಬೆಳಗಾವಿ- ನಿರ್ಮಾಪಕ ಆನಂದ ಅಪ್ಪಗೋಳ ಬಂಧನ ಪ್ರಕರಣದ ಕುರಿತು ನಿನ್ನೆ ಧಾರವಾಡ ಹೈಕೋರ್ಟ್ ವಿಚಾರಣೆಗೆ ತಡೆ ನೀಡಿದ್ದ ಹಿನ್ನಲೆಯಲ್ಲಿ
ಬೆಳಗಾವಿ ಡಿಸಿಪಿ ಅಮರನಾಥ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ
ಆನಂದ ಅಪ್ಪಗೋಳ ವಿಚಾರಣೆ ಮುಂದುವರೆದಿದ್ದು ಧಾರವಾಡ ಹೈಕೋರ್ಟ್ ಆದೇಶ ಪ್ರತಿ ಇನ್ನೂ ನಮಗೆ ತಲುಪಿಲ್ಲ ಎಂದು ಅಮರನಾಥ ರೆಡ್ಡಿ ತಿಳಿಸಿದ್ದಾರೆ
ಹೈಕೋರ್ಟ್ ಆದೇಶ ಪ್ರತಿ ಸಿಕ್ಕ ಬಳಿಕ ಬೆಳಗಾವಿ ನ್ಯಾಯಾಲಯದ ಗಮನಕ್ಕೆ ತರಲಾಗುವುದು.
ಮುಂದೆ ನ್ಯಾಯಾಲಯದ ಆದೇಶದಂತೆ ಕ್ರಮಕೈಗೊಳ್ಳಲಾಗುವುದು.
ಆನಂದ ಅಪ್ಪಗೋಳ ವಿರುದ್ಧು ಎರಡು ವಂಚನೆ ಪ್ರಕರಣ ದಾಖಲಾಗಿದ್ದು.
ಬೆಳಗಾವಿಯ ಖಡೇಬಜಾರ ಮತ್ತು ಉದ್ಯಮಬಾಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಮರನಾಥ ತಿಳಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ