ಬೆಳಗಾವಿ- ರಾಯಣ್ಣ ಸೊಸೈಟಿಯ ಬಹು ಕೋಟಿ ಹಗರಣಕ್ಕೆ ಸಮಂಧಿಸಿದಂತೆ ಬಂಧನಕ್ಕೊಳಗಾಗಿರುವ ಆನಂದ ಅಪ್ಪುಗೋಳ್ ಅವರಿಗೆ ಹೈಕೋರ್ಟ ಜಾಮೀನು ನೀಡಿದೆ
ಆನಂದ ಅಪ್ಪುಗೋಳ್ ಅವರ ಜಾಮೀನು ಅರ್ಜಿ ಜಿಲ್ಲಾ ನ್ಯಾಯಾಲಯ ದಲ್ಲಿ ತಿರಸ್ಕೃತವಾಗಿದ್ದು ಆದರೆ ಇಂದು ಮಾನ್ಯ ಹೈಕೋರ್ಟ್ ಜಾಮೀನು ನೀಡಿದ್ದು ಆನಂದ ಅಪ್ಪುಗೋಳ್ ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ
