ಬೆಳಗಾವಿ- ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗು ರಾಯಬಾಗ ತಾಲೂಕಿನ ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಆಂದ್ರ ಪ್ರದೇಶದಿಂದ ಎನ್.ಡಿ ಆರ್ ಎಫ್ ತಂಡ ಸೋಮವಾರ ಬೆಳಿಗ್ಗೆ ಚಿಕ್ಕೋಡಿಗೆ ಆಗಮಿಸಿದೆ
ನುರಿತ ಈಜುಗಾರರು ಹಾಗು ಬೋಟುಗಳ ಸಮೇತ ಆಗಮಿಸಿರುವ ಈ ತಂಡ ಚಿಕ್ಕೋಡಿ ಹಾಗು ರಾಯಬಾಗ ತಾಲೂಕುಗಳ ಪ್ರವಾಹ ಪರಿಸ್ಥಿಯ ಮೇಲೆ ನಿಗಾ ವಹಿಸಿದೆ ಜಿಲ್ಲೆಯಲ್ಲ ಪ್ರವಾಹ ಪರಿಸ್ಥಿತಿ ಎದುರಾದರೆ ರಕ್ಷಣಾ ಕಾರ್ಯಕ್ಕೆ ಈ ತಂಡವನ್ನು ನಿಯೋಜಿಸಲು ನಿರ್ಧರಿಸಲಾಗಿದೆ
ಆಂದ್ರ ಪ್ರದೇಶದ ಗುಂಟೂರಿನಿಂದ ಆಗಮಿಸಿರುವ ಈ ತಂಡ ಪ್ರವಾವ ಪರಿಸ್ಥಿತಿಯನ್ನು ಅವಲೋಕನ ಮಾಡಿಕೊಳ್ಳುತ್ತಿದೆ
