ಬೆಳಗಾವಿ-ಬೆಳಗಾವಿಯಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಸಿಎಂ ಸಿದ್ದರಾಮಯ್ಯನದ್ದು ರಾಕ್ಷಸ ಮುಖವಿದೆ ಕಾಂಗ್ರೆಸನವರು ಮೊದಲು ತಮ್ಮರಾಕ್ಷಸ ಮುಖವನ್ನು ಕನ್ನಡಿಯಲ್ಲಿ ನೋಡಕೋಳ್ಳಬೇಕು ಆವಾಗ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸನವರದು ಮುಖ ರಾಕ್ಷಸ ಮುಖವೋ ಮನುಷ್ಯನ ಮುಖವೊ ಗೊತ್ತಾಗುತ್ತೆ ಎಂದು ಅನಂತಕುಮಾರ್ ಹೆಗಡೆ ವ್ಯೆಂಗ್ಯವಾಡಿದ್ದಾರೆ
ಪರೇಸನನ್ನ ಚಿತ್ರಹಿಂಸೆಕೊಟ್ಟು ಕೊಂದಿದ್ದಾರೆ ಉತ್ತರ ಕನ್ನಡ ಜನ ಶಾಂತಿಪ್ರೀಯರು. ಸತ್ಯ ಯಾವುದು ಅಸತ್ಯ ಯಾವುದು ಎಂದು ಅವರಿಗೆ ಗೊತ್ತು ಪರೇಶ ಸಾವು ಮಾನವೀಯತೆಯ ಕಗ್ಗೊಲೆ ವ್ಯವಸ್ಥಿತವಾಗಿ ಪ್ರಕರಣವನ್ನು ಸರ್ಕಾರ ಮುಚ್ಚಿ ಹಾಕಲಾಗುತ್ತಿದೆ ಎಂದು ಅನಂತಕುಮಾರ್ ಹೆಗಡೆ ಆರೋಪಿಸಿದ್ದಾರೆ
ನ್ಯಾಯಯುತ ತನಿಖೆ ಮಾಡುವ ಮನಸ್ಸು ಕಾಂಗ್ರೆಸ್ಸಿಗಿಲ್ಲ ಅಲ್ಪಸಂಖ್ಯಾರ ಮತಗಳ ತುಷ್ಠಿಕರಣವಿದು ಅಲ್ಲಿನ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಸಿಪಿಐ, ಪಿ.ಎಸ.ಐ ಪೊಲೀಸ್ ಅಧಿಕಾರಿಗಳು ಸಮಾಜಘಾತುಕ ಶಕ್ತಿಗಳೊಂದಿಗೆ ಶಾಮೀಲಾಗಿದ್ದಾರೆ ಎಂದು ಅನಂತಕುಮಾರ್ ಆರೋಪಿಸಿದ್ದಾರೆ
ರಾಜ್ಯ ಸರ್ಕಾರದಿಂದ ನಮಗೆ ನ್ಯಾಯ ಸಿಗುವ ಭರವಸೆಯಿಲ್ಲ
ರಾಜ್ಯದಲ್ಲಿ ಪರೇಶ ಸೇರಿ ೨೦ ಜನರ ಕಗ್ಗೊಲೆ ಆಗಿದೆಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ತನಿಖೆ ನಡೆಸಲು ನಾನು ಸೇರಿಂದಂತೆ ನಮ್ಮ ಪಕ್ಷ ಒತ್ತಾಯ ಮಾಡುತ್ತದೆ ಎಂದ ಕೇಂದ್ರ ಸಚಿವ ಅಂತಕುಮಾರ್ ಹೆಗಡೆ ಹೇಳಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ