ನಿದ್ದೆ ಮಾತ್ರೆ,ಕ್ಲೋರೋಫಾರ್ಮ ನೀಡಿದ ಇಬ್ಬರು ಆರೋಪಿಗಳ ಬಂಧನ.

ಬೆಳಗಾವಿ: ಜಿಐಟಿ ಕಾಲೇಜಿನ ಇಂಜನೀರಿಂಗ್ ವಿದ್ಯಾರ್ಥಿನಿ ಅರ್ಪಿತಾ ಅಪಹರಣ ಪ್ರಕರಣಕ್ಕೆ ಸಮಂಧಿಸಿದಂತೆ ನಿದ್ದೆ ಗುಳಗಿ ಮತ್ತು ಕ್ಲೋರೋಫಾರ್ಮ ನೀಡಿದ ಇಬ್ಬರು ಆರೋಪಿಗಳನ್ನು ಬೆಳಗಾವಿ ಪೋಲೀಸರು ಬಂಧಿಸಿದ್ದಾರೆ

ಗೇಳತಿಯಿಂದಲೇ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅಪಹರಣ ಪ್ರಕರಣ.ನಡೆದಿತ್ತು ದಿವ್ಯಾ ಎಂಬ ಯುವತಿ ತನ್ನ ಲವರ್ ಕೇದಾರ್ ಜೊತೆ ಸೇರಿಕೊಂಡು ಅರ್ಪಿತಾಗೆ ನಿದ್ದೆ ಗುಳಗಿ ಕೊಟ್ಟು ಕ್ಲೋರೋಫಾರ್ಮ ಕೊಟ್ಟು ಮೂರ್ಛೆ ಹೋಗುವಂತೆ ಮಾಡಿ ಅಪಹರಿಸಿದ್ದರು

ಆಕ್ರಮವಾಗಿ ಆರೋಪಿಗಳಿಗೆ ಅಪಾಯಕಾರಿ ಔಷಧಿ ನೀಡಿದ್ದ ಹುಬ್ಬಳ್ಳಿಯ ಮೆಡಿಕಲ್ ಸ್ಟೋರಿನ ಚಂದ್ರಶೇಖರ್ ಹಾಗೂ ಕೆಮಿಕಲ್ ಶಾಪಿನ ಸತೀಶ್ ಎಂಬಾತರನ್ನು ಬೆಳಗಾವಿ ಪೋಲೀಸರು ಹುಬ್ಬಳ್ಳಿಯಲ್ಲಿ ಬಂಧಿಸಿ ಬೆಳಗಾವಿಗೆ ಕರೆತಂದಿದ್ದಾರೆ

ಅಪಹರಣ ಪ್ರಕರಣ ಸಕ್ಸೆಸ್ ಆಗಲಿ ಎಂದು ಬ್ಲ್ಯಾಕ್ ಮ್ಯಾಜಿಕ್ ಮಾಡಿಕೊಟ್ಟ ಮಂತ್ರವಾದಿಯ ಪತ್ತೆಗೆ ಬೆಳಗಾವಿ ಪೋಲೀಸರು ಕಾರ್ಯಾಚರಣೆ ನಡೆಸಿದ್ದಾರೆ

Check Also

ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ವರ್ಗಾವಣೆ

ಬೆಳಗಾವಿ – ಬೆಳಗಾವಿ ಮಹಾನಗರ ಪೋಲೀಸ್ ಆಯುಕ್ತ ಯಡಾ ಮಾರ್ಟಿನ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಬೋರ್ಸ್ …

Leave a Reply

Your email address will not be published. Required fields are marked *