Breaking News

ಭಾರತ ದೇಶ… ಜೈ.. ಬಸವೇಶ..ಪ್ರತ್ಯೇಕ ಧರ್ಮಕ್ಕಾಗಿ ರಕ್ತದಲ್ಲಿ ಪತ್ರ..

ಬೆಳಗಾವಿ-ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಬೇಡಿಕೆ ವಿಚಾರವಾಗಿಬೆಳಗಾವಿಯಲ್ಲಿ ಬಸವ ಸೈನ್ಯ ಕಾರ್ಯಕರ್ತರಿಂದ ವಿನೂತನ ಚಳುವಳಿ ನಡೆಯಿತು ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬೆರದು ಬಸವ ಸೈನಿಕರು ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿದರು

ಲಿಂಗಾಯತ ಪ್ರತ್ಯೇಕ ಧರ್ಮ ರಚನೆ ಮಾಡುವಂತೆ ಒತ್ತಾಯ ಮಾಡುವದರ ಜೊತೆಗೆ
ರಕ್ತದಲ್ಲಿ ಬಸವಣ್ಣ ವರ ಭಾವಚಿತ್ರ ಬಿಡಿಸಿ ಎಲ್ಲರ ಗಮನ ಸೆಳೆದರು

ಬಸವ ಕಾಲೋನಿಯ ಬಸವಸೈನ್ಯ ಸಂಘಟನೆ ಕಾರ್ಯಕರ್ತರು ತಮ್ಮ ರಕ್ತದಲ್ಲಿ ಬಸವಣ್ಣನವರ ಭಾವ ಚಿತ್ರ ಬಿಡಿಸಿ ಅನೇಕ ಘೋಷ ವಾಕ್ಯಗಳನ್ನು ಬರೆದು ಧರ್ಮಕ್ಕಾಗಿ ತಮ್ಮ ಹೋರಾಟ ಆರಂಭಿಸಿದರು
ಬಸವ ಸೈನ್ಯದ ಅಧ್ಯಕ್ಷ ಸುರೇಶ ಕಿರಾಯಿ ಮಾತನಾಡಿ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನ ಮಾನ ಸಿಗುವವರೆಗೂ ಬಸವ ಸೈನ್ಯದ ಸೈನಿಕರು ಹೋರಾಡುತ್ತಾರೆ ರಾಜ್ಯ ಸರ್ಕಾರ ಕೂಡಲೇ ಈ ವಿಚಾರದಲ್ಲಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಕೇಂದ್ರ ಸರ್ಕಾರ ಇದಕ್ಕೆ ತಕ್ಷಣ ಅನುಮೋದಿಸಬೇಕೆಂದು ಒತ್ತಾಯ ಮಾಡಿದರು

Check Also

ನೌಕರಿಯಿಂದ ವಜಾ, ಯುವಕನ ಆತ್ಮಹತ್ಯೆ

ಬೆಳಗಾವಿ-ಕೆಲಸದಿಂದ ವಜಾ ಮಾಡಿದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲ್ಲೂಕಿನಲ್ಲಿ ನಡೆದಿದೆ. ರವಿ ವೀರನಗೌಡ ಹಟ್ಟಿಹೊಳಿ (24) …

Leave a Reply

Your email address will not be published. Required fields are marked *