ಬೆಳಗಾವಿ- ಸಮರ್ ಹಾಲಿ ಡೇ ಮಕ್ಕಳ ಮನರಂಜನೆಗಾಗಿ ನಗರಕ್ಕೆ ಫನ್ ಫೇರ್ ಕಾಲಿಟ್ಟಿದೆ ನಗರದ ಸಿಪಿಎಡ್ ಮೈದಾನದಲ್ಲಿ ಟೈಟಾನಿಕ್ ಹಡಗಿನ ನೆರಳಲ್ಲಿ ಆಕರ್ಷಕವಾದ ಫನ್ ಫೇರ್ ತೆಲೆ ಎತ್ತಿದೆ
ಫನ್ ಫೇರ್ ಪ್ರವೇಶ ದ್ವಾರದಲ್ಲಿ ಭವ್ಯವಾದ ಟೈಟಾನಿಕ್ ಹಡಗಿನ ಮಾದರಿ ನಿರ್ಮಿಸಲಾಗಿದ್ದು ಭವ್ಯ ಜೋಕಾಲಿ ಸೇರಿದಂತೆ ಮಕ್ಕಳನ್ನು ರಂಜಿಸುವ ಎಲ್ಲ ಐಟಂ ಗಳನ್ನು ಇಲ್ಲಿ ಹಾಕಲಾಗಿದೆ ಬೆಳಗಾವಿಯ ಕೆಎಲ್ಇ ಮೆಕಾನಿಕಲ್ ವಿಧ್ಯಾರ್ಥಿ ಸೂರಜ ಪಾಟೀಲ ಅವರ ಸೂರಜ ಅಮ್ಯುಸ್ ಮೆಂಟ ಆ್ಯಂಡ ಇವೆಂಟ್ಸ ನವರು ಈ ಫನ್ ಫೇರ್ ಪ್ರಸ್ತುತ ಪಡಿಸುತ್ತಿದ್ದಾರೆ
ಬೆಳಗಾವಿಯಲ್ಲಿ ಮೊದಲ ಬಾರಿಗೆ ರೇಂಜರ್ ರೈಡ್ ಬಂದಿದೆ ಜೊತೆಗೆ ಜೈಂಟ್ ವ್ಹೀಲ್ ಅಕ್ಟೋಪಸ್ ರೈಡ್ ಡ್ರಾಗನ್ ಟ್ರೇನ್ ,ಬ್ರೇಕ್ ಡ್ಯಾನ್ಸ ಚಿಲ್ಡ್ರನ್ಸ ರೈಡ್ ಹಾಗು ಫುಡ್ ಕೋರ್ಟ ವ್ಯೆವಸ್ಥೆ ಮಾಡಲಾಗಿದೆ
ಗುರುವಾರ ದಿನಾಂಕ ಎಪ್ರೀಲ್ 13 ರಿಂದ ಈ ಫನ್ ಫೇರ್ ಇಲ್ಲಿಯ ಮಕ್ಕಳಿಗೆ ರಜಾ ದಿನಗಳನ್ನು ಕಳೆಯಲು ಸಪೋರ್ಟ ಮಾಡಲಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ