ಬೆಳಗಾವಿಯ ಕ್ಲಬ್ ಗಳಿಗೂ ವಾರದ ರಜೆ
ಬೆಳಗಾವಿ- ಕರೋನಾ ವೈರಸ್ ಹರಡದಂತೆ ರಾಜ್ಯ ಸರ್ಕಾರ ಹಲವಾರು ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು ಇಂದಿನಿಂದ ಮಾರ್ಚ 21 ರ ಮದ್ಯರಾತ್ರಿಯವರೆಗೆ ಕ್ಲಬ್ ಮತ್ತು ಪಬ್ ಗಳನ್ನು ಮುಚ್ವುವಂತೆ ಆದೇಶಿಸಿದೆ
ರಾಜ್ಯ ಸರ್ಕಾರದ ತೀರ್ಮಾಣ,ಮತ್ತು ಅಭಕಾರಿ ಇಲಾಖೆಯ ಆದೇಶದಂತೆ ಬೆಳಗಾವಿ ನಗರದ ಎಲ್ಲ ಕ್ಲಬ್ ಗಳು ಒಂದು ವಾರದ ಕಾಲ ಬಾಗಿಲು ಮುಚ್ಚಲಿವೆ
ಸೋಶಿಯಲ್ ಕ್ಲಬ್,ಟಿಳಕವಾಡಿ ಕ್ಲಬ್ ,ಬೆಲಗಾಮ್ ಕ್ಲಬ್ ಸೇರಿದಂತೆ ಬೆಳಗಾವಿ ನಗರದಲ್ಲಿ ಹಲವಾರು ಕ್ಲಬ್ ಗಳಿದ್ದು ಈ ಎಲ್ಲ ಕ್ಲಬ್ ಗಳು ವಾರದ ರಜೆ ಪಡೆದಿವೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ