ಬೆಳಗಾವಿ- ಮನೆಯಲ್ಲಿ ಆಟವಾಡುತ್ತಿದ್ದ ಮಗುವೊಂದು ಮನೆಯಲ್ಲಿದ್ದ ವಿಷಕಾರಿ ಲಕ್ಷ್ಮಣ ರೇಖೆ ಚಾಕ್ ಪೀಸ್ ಸೇವಿಸಿ ಮಗು ಅಸ್ವಸ್ಥವಾಗಿ ಜಿಲ್ಲಾ ಅಸ್ಪತ್ರೆಗೆ ದಾಖಲಾಗಿದೆ
ಅಸ್ವಸ್ಥಗೊಂಡ ಖಾನಾಪೂರ ತಾಲೂಕಿನ ನಂದಗಡ ಗ್ರಾಮದ ಹರೀಶ ತಳವಾಳ ಎಂಬ ಮಗು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಖಾನಾಪುರ ತಾಲೂಕಿನ ನಂದಗಢ ಗ್ರಾಮದಲ್ಲಿ ಘಟನೆ ನಡೆದಿದೆ
ಲಕ್ಷ್ಮಣ್ ರೇಖೆ ಸೇವನೆಯಿಂದ ಮಗುವಿಗೆ ವಾಂತಿ ಭೇದಿ. ಶುರುವಾದ ನಂತರ ಮಗು ವಿಷಕಾರಿ ಚಾಕ್ ಪೀಸ್ ತಿಂದಿರುವ ವಿಷಯ ಪೋಷಕರಿಗೆ ಗೊತ್ತಾಗಿದೆ
ಮೂರು ವರ್ಷದ ಹರೀಶ ಎಂಬ ಮಗು ಅರಿವಿಲ್ಲದೆ ಲಕ್ಷ್ಮಣ ರೇಖೆ ಸೇವಿಸಿದ್ದು ಪೋಷಕರು ಮನೆಯಲ್ಲಿ ವಿಷಕಾರಿ ವಸ್ತುಗಳು ಮಕ್ಕಳ ಕೈ ಸೇರದಂತೆ ಅವುಗಳನ್ನು ಸುರಕ್ಷಿತ ಜಾಗದಲ್ಲಿ ಇಡಲು ಜಾಗೃತರಾಗವದು ಅತ್ಯಗತ್ಯ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ