Breaking News

ಬೆಳಗಾವಿ ಜಿಲ್ಲೆಯ ಯಾವ ಊರಲ್ಲಿ ಎಷ್ಟು ಜನ ಸೊಂಕಿತರು ಗೊತ್ತಾ…???

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸಂಕಟ ಹೆಚ್ಚಾಗುತ್ತಲೇ ಇದೆ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಗ್ರಾಮವೊಂದರಲ್ಲಿಯೇ 25 ಜನ ಸೊಂಕಿತರು ಪತ್ತೆಯಾಗಿದ್ದು,ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.

:ಹಿರೇಬಾಗೇವಾಡಿ:

ಈವರೆಗೆ ಪತ್ತೆಯಾಗಿರು ಸೊಂಕಿತರ ಸಂಖ್ಯೆ -25

ಮೃತ -1
ಡಿಸ್ಚಾರ್ಜ- 1

:ರಾಯಬಾಗ ಕುಡಚಿ:
ಸೊಂಕಿತರ ಸಂಖ್ಯೆ-18
ಡಿಸ್ಚಾರ್ಜ್- 2

ಬೆಳಗಾವಿ ನಗರ:
ಕ್ಯಾಂಪ್ ಪ್ರದೇಶ-4
ಅಮನ್ ನಗರ-1
ಸಂಗಮೇಶ್ವರ ನಗರ-1
ಆಝಾದ್ ಗಲ್ಲಿ-1

ಸಂಕೇಶ್ವರ-1
ಯಳ್ಳೂರ-1
ಪೀರನವಾಡಿ-1

ಜಿಲ್ಲೆಯಲ್ಲಿ ಒಟ್ಟು ಸೊಂಕಿತರ ಸಂಖ್ಯೆ 54
ಡಿಸ್ಚಾರ್ಜ್ -2
ಮೃತ 1

54ರಲ್ಲಿ 49 ಸಕ್ರೀಯ

ಬೆಳಗಾವಿ ಜಿಲ್ಲೆಯಲ್ಲಿ ಇನ್ನೂ 698 ಶಂಕಿತರ ರಿಪೋರ್ಟ್ ನಿರೀಕ್ಷೆಯಲ್ಲಿ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಇನ್ನೂ 698 ಜನ ಶಂಕಿತರ ಗಂಟಲು ದ್ರವ,ಪ್ರಯೋಗಾಲಕ್ಕೆ ರವಾನೆಯಾಗಿದ್ದು ಜಿಲ್ಲಾಡಳಿತ ರಿಪೋರ್ಟ್ ನಿರೀಕ್ಷೆಯಲ್ಲಿದೆ.

 

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *