ಬೆಳಗಾವಿ – ಗೋವಾ ರಾಜ್ಯದ ಮಾಜಿ ಶಾಸಕ ಲಾವೋ ಮಾಮಲೇದಾರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಮುಖ್ಯ ಆರೋಪಿಯನ್ನು ಮಾರ್ಕೆಟ್ ಠಾಣೆಯ ಪೋಲೀಸರು ಅರೆಸ್ಟ್ ಮಾಡಿದ್ದಾರೆ.
ಗೋವಾ ಮಾಜಿ ಶಾಸಕ ಮಾಮಲೇದಾರ ಮೇಲೆ ಹಲ್ಲೆ ಪ್ರಕರಣದ ಅಟೋ ಚಾಲಕ ಆರೋಪಿ ಮುಜಾಹಿದ್ ಶಕೀಲ ಸನದಿ ಎಂಬಾತನನ್ನು ಬಂಧಿಸಲಾಗಿದೆ.ಬೆಳಗಾವಿ ಸುಭಾಶ ನಗರ ನಿವಾಸಿ ಮುಜಾಹಿದ ನನ್ನು ಬಂಧಿಸಿದ ಮಾರ್ಕೆಟ್ ಪೊಲೀಸ್ರು ತನಿಖೆ ಮುಂದುವರೆಸಿದ್ದು ಸ್ಥಳಕ್ಕೆ ಪೊಲೀಸ್ ಕಮೀಷನರ್ ಭೇಟ್ಟಿ ಪರೀಶಿಲನೆ ಮಾಡಿದ್ದಾರೆ.
ಮದ್ಯಾನ ಸುಮಾರು 1 ಗಂಟೆಯ ಹೊತ್ತಿಗೆ ಖಡಬಝರ್ ಲಾಡ್ಜ ಬಳಿ ಅಟೋಚಾಲಕ ಮುಜಾಹೀದ್ ಗೋವಾದ ಮಾಜಿ ಶಾಸಕ ಲಾವೋ ಮಾಮಲೇದಾರ್ ಮೇಲೆ ಹಲ್ಲೆ ಮಾಡಿದ್ದ ಹಲ್ಲೆ ಬಳಿಕ ಲಾವೋ ಮೃತಪಟ್ಟಿದ್ದರು.
ಬೆಳಗಾವಿ ಮಾರ್ಕೆಟ್ ಪೊಲೀಸರಿಂದ ಆಟೋ ಸೀಜ್ ಮಾಡಲಾಗಿದೆ.
ಆಟೋದ ಎಡ ಬದಿಗೆ ಮಾಜಿ ಶಾಸಕರು ಕಾರು ಟಚ್ ಆಗಿರುತ್ತೆ.ಇದೇ ಕಾರಣಕ್ಕೆ ಖಡೇಬಜಾರ್ ನಲ್ಲಿ ಗಲಾಟೆಯಾಗುತ್ತೆ.ಅಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದು ಗಲಾಟೆಯಾಗುತ್ತೆ ಬಳಿಕ ಲಾಡ್ಜ್ ಬಳಿ ಬಂದು ಮುಜಾಹಿದ್ ಗಲಾಟೆ ಮಾಡ್ತಾನೆ,ಹಲ್ಲೆ ಮಾಡ್ತಾನೆ ಹಲ್ಲೆಯ ಬಳಿಕ ಮಾಜಿ ಶಾಸಕ ಲಾವೋ ಮಾಮಲೇದಾರ್ ಕುಸಿದು ಬಿದ್ದು ಲಾಡ್ಜ್ ನಲ್ಲಿ ಜೀವ ಬಿಡ್ತಾರೆ.
ಬೆಳಗಾವಿಗೆ ಆಗಮಿಸಿದ ಮೃತ ಮಾಜಿ ಶಾಸಕನ ಪುತ್ರಿ
ಶಾಸಕ ಆಸೀಫ್ ಸೇಠ್.
ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿರುವ ಶವಾಗಾರಕ್ಕೆ ಭೇಟಿ ನೀಡಿದ್ದುಮಾಜಿ ಶಾಸಕ ಮಾಮಲೇದಾರ್ ಪುತ್ರಿ ಕೂಡ ಆಗಮಿಸಿದ್ದಾರೆ.ತಂದೆಯ ಸಾವಿನ ಸುದ್ದಿ ತಿಳಿದು ಆಸ್ಪತ್ರೆಯ ಶವಾಗಾರಕ್ಕೆ ಪುತ್ರಿ ದೌಡಾಯಿಸಿದ್ದು
ತಂದೆಯ ಶವ ನೋಡಿ ಕಣ್ಣೀರು ಹಾಕಿದ್ದಾಳೆ.ಆಟೋ ಚಾಲಕನ ವಿರುದ್ಧ ಕೊಲೆ ಕೇಸ್ ದಾಖಲಿಸಲಿರುವ ಪುತ್ರಿ ಅಕ್ಷತಾ ಮಾಮಲೇದಾರ್.