Breaking News

ಕಿನಾಲ್ ನಲ್ಲಿ ಕಾರ್ ಮುಳುಗಿ ಇಬ್ಬರ ಜಲಸಮಾಧಿ….

ಬೆಳಗಾವಿ- ಕಿನಾಲ್ ನಲ್ಲಿ ಕಾರು ಮುಳುಗಿ ಇಬ್ಬರು ಜಲಸಮಾಧಿಯಾಗಿದ್ದು ಓರ್ವ ಪ್ರಾಣಾಪಾಯದಿಂದ ಪಾರಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕರಿಮಸೂತಿ ಏತ ನೀರಾವರಿಯ ಕಿನಾಲ್ ನಲ್ಲಿ ನಡೆದಿದೆ.

ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರು ಕಿನಾಲ್ ನಲ್ಲಿ ಪಲ್ಟಿಯಾಗಿದೆ.ಈ ಕಿನಾಲ್ ರಡ್ಡೇರಹಟ್ಟಿ ಗ್ರಾಮದ ಹದ್ದಿಯಲ್ಲಿ ಬರುತ್ತದೆ.ಸುರೇಶ್ ತುಕಾರಾಮ್ ಪೂಜಾರಿ,28,ಮಹಾದೇವ ಶ್ರೀಶೈಲ ಚಿಗರಿ 24 ಎಂಬಾತರು ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ‌.

A car with 3 people has plunged into kari masooti lift irrigation canal at radderhatti village in Athani ps limits .
One person has managed to come out.
Fire and police are searching for the submerged car.
[
1) Suresh Tukaram Pujari 28 yr, Radderatti village
2) Mahadev Srishaila Chigari, 24yr Radderatti village of Athani limits are the deceased.

Srikanth Nagappa Naduvinamani, 25 yr, of Radderatti village of Athani limits is the survivor 

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *