Breaking News

ಬೆಳಗಾವಿಯಲ್ಲಿ ಒಂದೇ ದಿನ 17 ಜನರ ರಿಪೋರ್ಟ್ ಪಾಸಿಟೀವ್ 36 ಕ್ಕೇರಿದ ಸೊಂಕಿತರ ಸಂಖ್ಯೆ…

ಬೆಳಗಾವಿಯಲ್ಲಿ ಮತ್ತೆ 17,ಸೊಂಕಿತರ ಪತ್ತೆ 36 ಕ್ಕೇರಿದ ಸೊಂಕಿತರ ಸಂಖ್ಯೆ…

ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ರುದ್ರ ನರ್ತನ ನಡೆಸಿದೆ ಇಂದು ಬೆಳಿಗ್ಗೆ ಬಿಡುಗಡೆಯಾದ ಹೆಲ್ತ ಬುಲಿಟೀನ್ ನಲ್ಲಿವಯ ಬೆಳಗಾವಿ ಜಿಲ್ಲೆಯ 17 ಜನರಿಗೆ ಸೊಂಕು ಇರುವದು ದೃಡವಾಗಿದ್ದು ಸೊಂಕಿತರ ಸಂಖ್ಯೆ 36 ಕ್ಕೇರಿದೆ

ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ 8 ಹಾಗು ರಾಯಬಾಗ ಕುಡಚಿ 7 ಚಿಕ್ಕೋಡಿ ಯಲ್ಲಿ 1 ಬೆಳಗಾವಿ ನಗರ 1 ಹೀಗೆ 17 ಸೊಂಕಿತರು ಪತ್ತೆಯಾಗಿದ್ದು ಒಂದೇ ದಿನ ಜಿಲ್ಲೆಯ 17 ಜನರಿಗೆ ಸುಂಕು ದೃಡವಾಗಿದೆ.

Check Also

ನಾಳೆ ಬುಧವಾರವೂ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಶಾಲೆಗಳಿಗೆ ರಜೆ ಘೋಷಣೆ

ಬೆಳಗಾವಿ- ಬೆಳಗಾವಿ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಜಿಲ್ಲೆಯ ಜನಜೀವನ ಅಸ್ತವ್ಯಸ್ತವಾಗಿದೆ. ನಾಳೆ ಬುಧವಾರ ಬೆಳಗಾವಿ ಜಿಲ್ಲೆಯ ಎಲ್ಲ ಶಾಲಾ …

Leave a Reply

Your email address will not be published. Required fields are marked *