ಬೆಳಗಾವಿ-
ಬೆಳಗಾವಿಯ ಕರಡಿಗುದ್ದಿ ಬಳಿ ಭೀಕರ ರಸ್ತೆ ಅಪಘಾತ. ಸಂಭವಿಸಿದೆ ಲಾರಿ ಕಾರ್ ನಡುವೆ ಡಿಕ್ಕಿ, ಸ್ಥಳದಲ್ಲೇ ನಾಲ್ವರು ಜನ ಮೃತಪಟ್ಟಿದ್ದಾರೆ
. ಬೆಳಗಾವಿ- ಬಾಗಲಕೋಟೆ ಹೆದ್ದಾರಿಯಲ್ಲಿ ಈ ಘಟನೆ.ಸಂಭವಿಸಿದೆ ಮೃತರು ಕಾಕತಿ ಮೂಲದವರು. ಎಂದು ಹೇಳಲಾಗುತ್ತಿದೆ
ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಮೃತರ ಹೆಸರು ತಿಳಿದು ಬಂದಿಲ್ಲ
ಅದರಂತೆ ಜಾಂಬೋಟಿ ಬಳಿ ಬೈಕ್ ಗೆ ಕಾರ್ ಡಿಕ್ಕಿ ಹೊಡೆದು ಮತ್ತೊಂದು ಅಪಘಾತ ಸಂಭವಿಸಿದ್ದು ಓರ್ವನು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ