ಜನತಾ ಕರ್ಫ್ಯುಗೆ ಬೆಂಬಲಿಸಿ ಬೆಳಗಾವಿಯ ಹೊಟೇಲ್,ಬಾರ್ ಆ್ಯಂಡ ರೆಸ್ಟೋರೆಂಟ್ ಬಂದ್….
ಬೆಳಗಾವಿ- ಪ್ರದಾನಿ ನರೇಂದ್ರ ಮೋದಿ ಅವರು ಭಾನುವಾರ ದೇಶದಲ್ಲಿ ಜನತಾ ಕರ್ಫ್ಯು ಘೋಷಿಸಿದ ಹಿನ್ನಲೆಯಲ್ಲಿ ಬೆಳಗಾವಿಯ ಹೊಟೇಲ್ ಮಾಲೀಕರ ಸಂಘ,ಮತ್ತು ಲಿಕ್ಕರ್ ಮಾರ್ಚಂಟ್ ಅಸೋಸೇಶಿಯನ್ನ ನವರು ಬೆಂಬಲ ವ್ಯೆಕ್ತ ಪಡಿಸಿದ್ದಾರೆ
ಭಾನುವಾರ ಬೆಳಗಾವಿಯ ಎಲ್ಲ ಹೊಟೇಲ್ ಗಳು,ಬಾರ್ ಆ್ಯಂಡ ರೆಸ್ಟೋರೆಂಟ್ ಗಳು ಬಂದ್ ಆಗಲಿವೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ