ಬೆಳಗಾವಿ- ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಖಂಜರ್ ಗಲ್ಲಿ ಎನ್ನುವ ಪ್ರದೇಶ ಬರುತ್ತದೆಯೋ ಅಥವಾ ಇಲ್ಲವೋ ಗೊತ್ತಾಗುತ್ತಿಲ್ಲ ಪಾಲಿಕೆ ಅಧಿಕಾರಿಗಳು ಕವದಿ ಹೊತ್ತು ಮಲಗಿದ್ದಾರೆಯೋ ಅಥವಾ ಮಲಗಿದಂತೆ ನಾಟಕ ಮಾಡುತ್ತಿದ್ದಾರೆಯೋ ಅನ್ಮೋದು ಗೊತ್ತಾಗುತ್ತಿಲ್ಲ
ಇಲ್ಲೊಬ್ಬ ಮಹಾಶಯ ತನ್ನ ಮನೆ ಕಟ್ಟಿಕೊಳ್ಳಲು ಖಡಿಯ ರಾಶಿಯನ್ನು ರಸ್ತೆಯ ಮೇಲೆ ಸುರಿದು ರಸ್ತೆ ಬಂದ್ ಮಾಡಿದರೂ ಯಾರೊಬ್ಬರು ಇತನ ಮೇಲೆ ಕ್ರಮ ಜರುಗಿಸದೇ ಇರುವದು ದೊಡ್ಡ ದುರ್ದೈವಖಂಜರ್ ಗಲ್ಲಿಯಲ್ಲಿ ಪಾರ್ಕಿಂಗ್ ಸ್ಥಳ ರೆಡಿಯಾಗಿದೆ ಆದರೆ ಅದನ್ನು ಉದ್ಘಾಟಿಸುವ ಶಕ್ತಿ ಮಹಾನಗರ ಪಾಲಿಕೆಗೆ ಇಲ್ಲವೇ ಇಲ್ಲ ಈಗ ಮರಿ ಪುಡಾರಿಯೊಬ್ಬ ಖಡೀಯ ರಾಶಿಯನ್ನು ರಸ್ತೆಗೆ ಸುರಿದು ರಸ್ತೆ ಬಂದ್ ಮಾಡಿಸಿದರೂ ಇವನ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪಾಲಿಕೆಗೆ ಛೀ..ಥೂ
ನಿಮಗೆ ತೆರವು ಮಾಡುವ ಶಕ್ತಿ ಇದ್ದರೆ ಮಾಡಿ ಇಲ್ಲ ಅಂದ್ರೆ ನಾನೇ ಅದರ ವಿರುದ್ಧ ಹೋರಾಡಲು ಸಿದ್ಧ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ