ಬೆಳಗಾವಿಯ ಕ್ಯಾಂಪ್ ಪೋಲೀಸ್ ಠಾಣೆ ಶೀಲ್ ಡೌನ್

ಬೆಳಗಾವಿ- ಬೆಳಗಾವಿಯ ಕ್ಯಾಂಪ್ ಪೋಲೀಸರು ಬಂಧಿಸಿರುವ ಆರೋಪಿಗೆ ಕೊರೋನಾ ಸೊಂಕು ತಗಲಿರುವದು ಇಂದು ದೃಡವಾಗಿರುವ ಹಿನ್ನಲೆಯಲ್ಲಿ ಕ್ಯಾಂಪ್ ಪೋಲೀಸ್ ಠಾಣೆಯನ್ನು ಶೀಲ್ ಡೌನ್ ಮಾಡಲಾಗಿದೆ.

ಇತ್ತೀಚಿಗೆ ಕ್ಯಾಂಪ್ ಪೋಲೀಸರು ಡರೋಡೆ ಪ್ರಕರಣಕ್ಕೆ ಸಮಂಧಿಸಿದಂತೆ ಆರೋಪಿಯನ್ನು ಬಂಧಿಸಿದ್ದರು ಈ ಆರೋಪಿಯ ರಿಪೋರ್ಟ್ ಇಂದು ಪಾಸಿಟೀವ್ ಬಂದಿದ್ದು ,ಕ್ಯಾಂಪ್ ಠಾಣೆಯ 1 ಪೋಲೀಸ್ ಇನೆಸ್ಪೆಕ್ಟರ್ ಮತ್ತು ಠಾಣೆಯ ಹತ್ತು ಜನ ಪೇದೆಗಳನ್ನು ಕ್ವಾರಂಟೈನ್ ಮಾಡಲಾಗಿದೆ.

ಕ್ಯಾಂಪ್ ಠಾಣೆಯನ್ನು ಸೈನಿಟೈಸ್ ಮಾಡಿದ ಬಳಿಕ ಶೀಲ್ ಡೌನ್ ಮಾಡಲಾಗಿದೆ. ಕ್ಯಾಂಪ್ ಪೋಲೀಸ್ ಠಾಣೆ ಈಗ ಮಹಿಳಾ ಠಾಣೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ.

Check Also

ಬೆಳಗಾವಿಯಲ್ಲಿ ಆಕಸ್ಮಿಕ ಕರೆಂಟ್ ಪವರ್ ಮ್ಯಾನ್ ಸಾವು.

ಬೆಳಗಾವಿ -ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಸಾವನ್ಬೊಪ್ಪಿದ್ದಾನೆ.ರಾಹುಲ್ ಪಾಟೀಲ್(30) ಮೃತ ಪವರ್ ಮ್ಯಾನ್ ಎಂದು ಗುರುತಿಸಲಾಗಿದೆ.ಬೆಳಗಾವಿಯ ಯಳ್ಳೂರು ಗ್ರಾಮದ …

Leave a Reply

Your email address will not be published. Required fields are marked *