ಬೆಳಗಾವಿ- ಬೆಳಗಾವಿಯ ಹೃದಯ ಭಾಗದಲ್ಲಿರುವ ಕೇಂದ್ರ ಬಸ್ ನಿಲ್ಧಾಣ ಕೊಲ್ಹಾಪೂರ ಬಸ್ ಸ್ಟ್ಯಾಂಡ್ ಎಂಬ ಹೆಸರಿನಲ್ಲಿ ಪ್ರಸಿದ್ಧ ವಾಗಿತ್ತು ೧೯೬೨ ರಲ್ಲಿ ಆಗಿನ ಮೈಸೂರ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿಡಿ ಜತ್ತಿ ಅವರು ಉದ್ಘಾಟಿಸಿದ್ದ ಈ ನಿಲ್ಧಾಣ ಈಗ ನೆನಪು ಮಾತ್ರ
ಕೇಂದ್ರ ಬಸ್ ನಿಲ್ದಾಣ ಕಾರ್ಯ ಚಟುವಟಿಕೆಗಳನ್ನು ಪಕ್ಕದ ನಗರ ಸಾರಿಗೆ ಮತ್ತು ಗ್ರಾಮೀಣ ಬಸ್ ನಿಲ್ಧಾಣಕ್ಕೆ ಶಿಪ್ಟ ಮಾಡಲಾಗಿದೆ ಪಾರ್ಕಿಂಗ್ ಮತ್ತು ಬಸ್ ಗಳನ್ನು ಪಕ್ಜದ ನಿಲ್ಧಾಣದಲ್ಲಿ ಶಿಪ್ಟ ಮಾಡಲಾಗಿದೆ
ಗುರುವಾರ ಸಂಜೆಯಿಂದ ಬಸ್ ನಿಲ್ಧಾಣವನ್ನು ನೆಲಸಮ ಮಾಡುವ ಕಾರ್ಯ ಭರದಿಂದ ಸಾಗಿದೆ ಹಳೆಯ ಕಟ್ಟಡವನ್ನು ತಡರವುಗೊಳಿಸುವ ಕಾರ್ಯ ಪೂರ್ಣಗೊಂಡ ಬಳಿಕ ಹೈಟೆಕ್ ಬಸ್ ನಿಲ್ಧಾಣ ನಿರ್ಮಾಣದ ಕಾಮಗಾರಿ ಭರದಿಂದ ನಡೆಯಲಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ