Breaking News

ಯಾವ ಊರಲ್ಲಿ ಎಷ್ಟು ಜನ ಸೊಂಕಿತರು,ಎಷ್ಟು ಜನ ಡಿಸ್ಚಾರ್ಜ್ ವಿವರ ಇಲ್ಲಿದೆ

ಬೆಳಗಾವಿ ಜಿಲ್ಲೆಯಲ್ಲಿ 11-5-2020 ರವರೆಗೆ ಒಟ್ಟು 107 ಜನರು ಕೋವಿಡ್-19 ಸೋಂಕಿತರು ಪತ್ತೆಯಾಗಿರುತ್ತಾರೆ. ಸೋಂಕಿತರ ತಾಲ್ಲೂಕುವಾರು ಪ್ರಕರಣಗಳ ವಿವರ ಈ ಕೆಳಗಿನಂತಿದೆ.
——————————————————————–

1. ಬೆಳಗಾವಿ ತಾಲ್ಲೂಕು ಒಟ್ಟು- 58

* ಹಿರೇಬಾಗೇವಾಡಿ-48
* ಬೆಳಗುಂದಿ-1
* ಯಳ್ಳೂರ-1
* ಕ್ಯಾಂಪ್/ಕಸಾಯಿಗಲ್ಲಿ-5
* ಪೀರನವಾಡಿ- 1
* ಅಮನ್ ನಗರ-1
*ಆಝಾದ್ ಗಲ್ಲಿ-1

2. ರಾಯಬಾಗ ತಾಲ್ಲೂಕು

* ಕುಡಚಿ-22

3. ಹುಕ್ಕೇರಿ ತಾಲ್ಲೂಕು
* ಸಂಕೇಶ್ವರ-5

4. ನಿಪ್ಪಾಣಿ(ಕ್ವಾರಂಟೈನ್ ಕೇಂದ್ರ)- ಅಜ್ಮೀರ್ ದಿಂದ ಹಿಂದಿರುಗಿದವರು 22

* ಹುಕ್ಕೇರಿ ತಾಲ್ಲೂಕು-12
* ಬೆಳಗಾವಿ ತಾಲ್ಲೂಕು-1
* ಚಿಕ್ಕೋಡಿ-2
* ರಾಯಬಾಗ-5
* ಅಥಣಿ-1
* ನಿಪ್ಪಾಣಿ-1

Check Also

ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚು ಮಳೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ …

Leave a Reply

Your email address will not be published. Required fields are marked *