Breaking News

ಕಿಲ್ಲರ್ ಕೊರೋನಾಗೆ ಬೆಳಗಾವಿಯಲ್ಲಿ ಮೊದಲ ಬಲಿ… ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 19 ಕ್ಕೆ ಏರಿಕೆ

 

ಬೆಳಗಾವಿ- ಕಿಲ್ಲರ್ ಕೊರೋನಾಗೆ ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ ಹಿರೇಬಾಗೇವಾಡಿ ಗ್ರಾಮದ 85 ವರ್ಷದ ಮುದುಕಿ ಸತ್ತಿದ್ದು ಹೃದಯಾಘಾತದಿಂದ ಅಲ್ಲ ಈ ಅಜ್ಜಿ ಸತ್ತಿದ್ದು ಕಿಲ್ಲರ್ ಕೊರೋನಾದಿಂದ ಎಂಬುದು ಇಂದು ದೃಡವಾಗಿದೆ

ಹಿರೇಬಾಗೇವಾಡಿ ಗ್ರಾಮದಲ್ಲಿ ಮೊಮ್ಮಗನ ಸಂಪರ್ಕದಿಂದ ಈ ಅಜ್ಜಿಗೆ ಸೊಂಕು ಹರಡಿತ್ತು ಮುದುಕಿ ಸತ್ತ ಬಳಿಕ ಇವಳ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು ಇಂದು ಸಂಜೆ ಬಿಡುಗಡೆಯಾದ ಬುಲಿಟೀನ್ ನಲ್ಲಿ ಅಜ್ಜಿಗೆ ಕೊರೋನಾ ಇರುವದು ದೃಡವಾಗಿದೆ.

ಅಜ್ಜಿಗೆ ಕೊರೋನಾ ಇರುವದು ದೃಡವಾದ ಬಳಿಕ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಿದೆ .ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ 19 ಕ್ಕೆ ಏರಿದ್ದು 1 ಬಲಿಯಾಗಿದೆ.

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *