ಬೆಳಗಾವಿ- ಬೆಳಗಾವಿ ನಗರದ ಕಾಂಗ್ರೆಸ್ ರಸ್ತೆಯ ಪಕ್ಕಲ್ಲಿರುವ ಶಿವಾಜಿ ಕಾಲೋನಿ ಯಲ್ಲಿ ಡ್ರೀಲ್ ಮೂಲಕ ಇಂಟರ್ ಲಾಕ್ ಮುರಿದು ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಸಾಮುಗ್ರಿಗಳನ್ನು ಕಳುವು ಮಾಡಿ ಪರಾರಿಯಾಗಿದ್ದಾರೆ
ಮನೆಯವರು ಮನೆಗೆ ಕೀಲಿ ಹಾಕಿ ಬೇರೆ ಊರಿಗೆ ಹೋದ ಸಂಧರ್ಭದಲ್ಲಿ ರಾತ್ರಿ ಮನೆಗೆ ಕಣ್ಣ ಹಾಕಿದ ಕಳ್ಳರು ಮನೆಯ ಕೀಲಿ ಮುರಿಯುವ ಪ್ರಯತ್ನ ಮಾಡಿದ್ದಾರೆ ಇದು ಇಂಟರ್ ಲಾಕ್ ಆಗಿರುವದರಿಂದ ಡ್ರೀಲ್ ಮಶೀನ್ ಮೂಲಕ ಲಾಕ್ ಮುರಿದು ಕಳ್ಳತನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ
ಪೋಲೀಸರಿಗೆ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಟಿಳಕವಾಡಿ ಪೋಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಪೆಶೀಲನೆ ನಡೆಸಿದ್ದಾರೆ ಮನೆಯ ಮಾಲೀಕ ಯಾರು ಮನೆಯಲ್ಲಿನ ಏನೆಲ್ಲ ಸಾಮಗ್ರಿಗಳನ್ನು ದೋಚಲಾಗಿದೆ ಎನ್ನುವದು ಪರಶೀಲನೆ ಮುಗಿದ ಬಳಿಕ ಗೊತ್ರಾಗಲಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ