ಬೆಳಗಾವಿ- ರಾತ್ರಿ ಹೊತ್ತು ಒಂಟಿಯಾಗಿ ಹೋಗುವವರನ್ನು ಟಾರ್ಗೇಟ್ ಮಾಡಿ ಪುಟ್ಟ ಚಾಕು ತೋರಿಸಿ ಹಣ ಮತ್ರು ಬಂಗಾರದ ಆಭರಣಗಳನ್ನು ದೋಚುವ ಇಬ್ಬರು ಪುಟ್ಟ ದರೋಡೆಕೋರರು ಬೆಳಗಾವಿ ಪೋಲೀಸರ ಬಲೆಗೆ ಬಿದ್ದಿದ್ದಾರೆ
ಬೆಳಗಾವಿ ಸಿಸಿಐಬಿ ಇನ್ಸ್ಪೆಕ್ಟರ್ ಎ.ಎಸ್.ಗುದಿಗೊಪ್ಪ ನೇತ್ರತ್ವದ ತಂಡದಿಂದ ನಡೆದ ಕಾರ್ಯಾಚರಣೆ ಯಲ್ಲಿ ಇಬ್ಬರು ಕಳ್ಳರು ಸಿಕ್ಕಿಬಿದ್ದಿದ್ದಾರೆ
ಚಾಕು ತೋರಿಸಿ ಹಣ ದೋಚುತ್ತಿದ್ದ ಕಳ್ಳರು. ರಾಜಸ್ತಾನ ಮೂಲದವರಾಗಿದ್ದು ವ್ಯಕ್ತಿಗೆ ಚಾಕು ತೋರಿಸಿ ಹಣ ದೋಚಿದ್ದರು.
ಬೆಳಗಾವಿಯ ರಾಹುಲ್ ಜಾಲಗಾರ 20, ಉತ್ಕರ್ಷ ವರ್ಮಾ 19 ಬಂಧಿತ ಆರೋಪಿಗಳಾಗಿದ್ದಾರೆ
ಬಂಧಿತರಿಂದ ಎರಡು ಚಾಕು, ಲೈಟರ್, ಚೀಲುಮೆ ವಶಕ್ಕೆ ಪಡೆಯಲಾಗಿದೆ ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ