
ಬೆಳಗಾವಿ- ರಾತ್ರಿ ಹೊತ್ತು ಒಂಟಿ ಯಾಗಿ ಹೋಗುತ್ತಿದ್ದ ಸಾರ್ವಜನಿಕರಿಗೆ ಕಂಟ್ರಿ ಪಿಸ್ತೂಲ್ ,ತಲ್ವಾರ್ ಚಾಕು ಚೂರಿ ತೋರಿಸಿ ಸಾರ್ವಜನಿಕರನ್ನು ಲೂಟಿ ಮಾಡುತ್ತಿದ್ದ ಗ್ಯಾಂಗ್ ಶಹಾಪೂರ ಪೋಲೀಸರು ಪತ್ತೆ ಮಾಡಿದ್ದಾರೆ
ಶಹಾಪೂರ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ತಲ್ವಾರ್ ಪಿಸ್ತೂಲ್ ತೋರಿಸಿ ಹಣ ಚಿನ್ನಾಭರಣ ಲೂಟಿ ಮಾಡುತ್ತಿದ್ದ ಆರು ಜನ ಆರೋಪಿಗಳನ್ನು ಪೋಲೀಸರು ಬಂಧಿಸಿದ್ದು ಒಂದು ಕಂಟ್ರಿ ಪಿಸ್ತೂಲ್ ತಲ್ವಾರ್ ಮತ್ತು ಕ್ರಿಕೇಟ್ ಸ್ಟ್ಯಾಂಪ್ ವಶಪಡಿಸಿಕೊಂಡಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ