ಬೆಳಗಾವಿ- ಬುಲೇರೋ ಕಾರು ಪಾದಚಾರಿಗಳ ಮೇಲೆ ಹರಿದು ಮೂವರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು ಇಬ್ಬರು ಜನ ಗಂಭೀರವಾಗಿ ಗಾಯಗೊಂಡ ಘಟನೆ ಹುಕ್ಕೇರಿ ತಾಲ್ಲೂಕಿನ ಗುಡಸ ಗ್ರಾಮದಲ್ಲಿ ನಡೆದಿದೆ
ಮೃತಪಟ್ಟವರು ಇಬ್ಬರೂ ಮಹಿಳೆಯರಾಗಿದ್ದು,ಈ ಬುಲೇರೋ ಕಾರು ಓರ್ವ ಮಹಿಳೆಯನ್ನು ಒಂದು ಕಿ ಮಿ ದೂರದವರೆಗೆ ಎಳೆದುಕೊಂಡು ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬುಲೇರೋ ಕಾರಿನ ಸಂಖ್ಯೆ ka22 104 ಆಗಿದೆ. ಸ್ಥಳಕ್ಕೆ ಹುಕ್ಕೇರಿ ಪೋಲೀಸರು ಧಾವಿಸಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಮೃತಪಟ್ಟವರ,ಮತ್ತು ಗಾಯಾಳುಗಳ ಹೆಸರು ಇನ್ನೂ ಗೊತ್ತಾಗಿಲ್ಲ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ