ಬೆಳಗಾವಿ-
ಹಳೆ ವೈಷಮ್ಯ ಹಿನ್ನಲೆ ಮಾರಕಾಸ್ತ್ರಗಳಿಂದ ಇಬ್ಬರ ಮೇಲೆ ಹಲ್ಲೆ ನಡೆಸಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಿ ಮತ್ತೊಬ್ಬನಿಗೆ ಗಂಭೀರ ಗಾಯಗೊಂಡ ಘಟನೆ
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ದೊಡವಾಡದ ಬರಮ ಅಗಸಿಯಲ್ಲಿ ನಡೆದಿದೆ
ಮಂಜುನಾಥ ನಿಂಗಪ್ಪ ಚಂದರಗಿ(೪೫) ಕೊಲೆಯಾದ ದುರ್ದೈವಿಯಾಗಿದ್ದು
ಅಡಿವೆಪ್ಪ ನಾಗಪ್ಪ ಚೂರಿ (೩೫) ಗಂಭೀರವಾಗಿ ಗಾಯಗೊಂಡಿದ್ದಾನೆ
ಶಿವಲಿಂಗಪ್ಪ ಚೌಡಣ್ಣನವರ್ ನಿಂದ ಕೃತ್ಯ ನಡೆದಿದ್ದು ಬಳಿಕ ದೊಡವಾಡ ಪೊಲಿಸರಿಗೆ ಆರೋಪಿ ಶರಣಾಗಿದ್ದಾನೆ
ಗಾಯಗೊಂಡವರನ್ನ ಜಿಲ್ಲಾ ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ
ದೊಡವಾಡ ಪೊಲೀಸ್ ರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು
ದೊಡವಾಡ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ