ಬೆಳಗಾವಿ- ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ ಬದಾಮಿಯ ಚಿನ್ನದ ವ್ಯಾಪಾರಿಯಿಂದ 30 ತೊಲೆ ಚಿನ್ನಾಭರಣ ದೋಚಿದ ಇಬ್ಬರು ಖದೀಮರು ಪರಾರಿಯಾಗಿದ್ದಾರೆ
ಬಾದಾಮಿ ಯಿಂದ ಬೆಳಗಾವಿಗೆ ಬಂದು ಚಿನ್ನಾಭರಣಗಳನ್ನು ಪಾಲಿಶ್ ಮಾಡಿಕೊಂಡು ಬಾದಾಮಿ ಗೆ ತೆರಳಲು ಬಸ್ ಗಾಗಿ ಕಾಯುತ್ತ ಕೇಂದ್ರ ಬಸ್ ನಿಲ್ಧಾಣದಲ್ಲಿ ಮೋಬೈಲ್ ಗೇಮ್ ಆಡುತ್ತ ಕುಳಿತಿದ್ದ ವಿನಾಯಕ ರಾಯ್ಕರ್ ಎಂಬಾತ ಕೊರಳಲ್ಲಿ ಚಿನ್ನಾಭರಣ ಚೀಲ ಹಾಕಿಕೊಂಡು ಮೋಬೈಲ್ ನಲ್ಲಿ ಮಗ್ನವಾರುವಾಗ ಆತನ ಮೇಲೆ ದಾಳಿ ಮಾಡಿದ ಇಬ್ಬರು ಖದೀಮರು ಚನ್ನಾಭರಣದ ಚೀಲವನ್ನು ಕಸಿದುಕೊಂಡು ಪರಾರಿಯಾದ ಘಟನೆ ಹತ್ತು ದಿನಗಳ ಹಿಂದೆ ನಡೆದರೂ ನಿನ್ನೆ ಸಂಜೆ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ