Breaking News

ಬೆಳಗಾವಿ ನೂತನ ಡಿಸಿ ಜಿಯಾವುಲ್ಲಾ ಸರ್ಕಾರದ ಆದೇಶ

ಬೆಳಗಾವಿ ನೂತನ ಡಿಸಿ ಜಿಯಾವುಲ್ಲಾ ಸರ್ಕಾರದ ಆದೇಶ

ಬೆಳಗಾವಿ- ಚಿಕ್ಕೋಡಿ ಉಪ ವಿಭಾಗಾಧಿಕಾರಿಗಳಾಗಿ ಕಾರ್ಯನಿರ್ವಹಿಸಿ ಈಗ ಮಂಡ್ಯ ಜಿಲ್ಲಾಧಿಕಾರಿಯಾಗಿರುವ ಜಿಯಾವುಲ್ಲಾ ಅವರನ್ನು ಬೆಳಗಾವಿ ಜಿಲ್ಲಾಧಿಕಾರಿಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ
ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಪ್ರತಿ ಫ್ಯಾಕ್ಸ ಮೂಲಕ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿದೆ
ಜಿಯಾವುಲ್ಲಾ ಅವರು ನಾಳೆ ಅಥವಾ ನಾಡಿದ್ದು ಬೆಳಗಾವಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ

Check Also

ಪ್ರಭಾಕರ ಕೋರೆ, ರಾಜ್ಯಪಾಲ ಆಗೋದು ಬಹುತೇಕ ಖಚಿತ

ಬೆಳಗಾವಿ-ಉತ್ತರ ಕರ್ನಾಟಕದ ಪ್ರಭಾವಿ ಮುಖಂಡ, ಕೆ.ಎಲ್ ಇ ಕಾರ್ಯಾಧ್ಕಕ್ಷರಾದ ಡಾ. ಪ್ರಭಾಕರ ಕೋರೆ ಅವರು ರಾಜ್ಯಪಾಲರಾಗಿ ನೇಮಕ ಆಗೋದು ಬಹುತೇಕ …

Leave a Reply

Your email address will not be published. Required fields are marked *