ಬೆಳಗಾವಿ- ಬೆಳಗಾವಿ ನಗರದ ಕಾನೂನು ಸುವ್ಯೆವಸ್ಥೆಯ ಡಿಸಿಪಿ ಯಾಗಿ ಬೆಂಗಳೂರಿನ ಜಿ ರಾಧಿಕಾ ನಿಯ್ಯುಕ್ತಿಗೊಂಡಿದ್ದಾರೆ
ಅನುಪಂ ಅಗರವಾಲ್ ಅವರ ವರ್ಗಾವಣೆಯ ಬಳಿಕ ಖಾಲಿಯಾಗಿದ್ದ ಸ್ಥಾನಕ್ಕೆ ಜಿ ರಾಧಿಕಾ ಅವರನ್ನು ನಿಯ್ಯುಕ್ತಿಗೊಳಿಸಲಾಗಿದೆ ೧೯೮೦ ರಲ್ಲಿ ಬೆಂಗಳೂರಿನಲ್ಲಿ ಜನಿಸಿರುವ ಅವರು ೨೦೧೨ ರಲ್ಲಿ ಐಪಿಎಸ್ ಪಾಸಾಗಿದ್ದಾರೆ ಈಗ ಸದ್ಯಕ್ಕೆ ಅವರು ಬೆಂಗಳೂರಿನ ಗುಪ್ತಚರ ಇಲಾಖೆಯ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಶಿಘ್ರದಲ್ಲಿಯೇ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ