ಬೆಳಗಾವಿ- ಡಿಸಿ ಕಚೇರಿ ಎದುರು ನಡೆಯುತ್ತಿರುವ ಪ್ರತಿಬಟನೆಯಲ್ಲಿ ರೈತ ಮಹಿಳೆ ಮತ್ತೆ ಕಣ್ಣೀರು ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ
ಜಯಶ್ರಿ ಗುರಣ್ಣವರ ರೈತ ಮಹಿಳೆ ಮಾದ್ಯಮಗಳ ಎದುರು ಕಣ್ಣೀರು ಹಾಕಿದ್ದು ಜಯಶ್ರೀ ಗುರಣ್ಣವರಗೆ ಅನಾಮದೆಯ ಪತ್ರ ಬರೆಯಲಾಗಿದೆ ಪತ್ರ ದಲ್ಲಿ ಅವ್ಯಾಚ್ಯ ಶವ್ದಗಳಿಂದ ನಿಂದಿಸಿದ ಉಲ್ಲೆಖ ಮಾಡಲಾಗಿದೆ
ಸಿಎಂ ಕುಮಾರಸ್ವಾಮಿ ಅವರಿಗೆ ನಾಲಾಯಕ್ ಸಿ ಎಂ ಎಂದು ಹೆಳಿದಕ್ಕೆ ಜಿಲ್ಲಾದಿಕಾರಿ ಕಚೇರಿಯಲ್ಲಿ ಗಳಗಳನೆ ಅತ್ತ ರೈತ ಮಹಿಳೆ ಮಾದ್ಯಮಗಳಿಗೆ ಅನಾಮದೇಯ ಪತ್ರವನ್ನು ರಿಲೀಸ್ ಮಾಡಿದ್ದಾರೆ
ಅನಾಮದೇಯ ವ್ಯೆಕ್ತಿಯೊಬ್ಬ ರೈತ ಮಹಿಳೆ ಜಯಶ್ರೀ ಗುರುವಣ್ಣವರ ಅವರಿಗೆ ಅನಾಮಧೇಯ ಪತ್ರ ಬರೆದು ನೀನು ಯಡಿಯೂರಪ್ಪನ ಜೊತೆ ಶಾಮೀಲಾಗಿ ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡುವದು ಸರಿಯಲ್ಲ ಎಂಬ ವಿಷಯವೂ ಪತ್ರದಲ್ಲಿ ಉಲ್ಲೇಖವಾಗಿದೆ