ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೊಂದು ಪಾಸಿಟೀವ್ ಕೇಸ್ ಪತ್ತೆಯಾಗಿದ್ದು ಬೆಳಗಾವಿ ಜಿಲ್ಲಾ ಹೆಲ್ತ್ ಬುಲಿಟೀನ್ ಪ್ರಕಾರ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 319 ಕ್ಕೇರಿದೆ
319 ಸೊಂಕಿತರಲ್ಲಿ,8 ಜನ ಸೊಂಕಿತರು ಬಾಗಲಕೋಟೆ ಜಿಲ್ಲೆಯವರಾಗಿದ್ದು 319 ಜನ ಸೊಂಕಿತರಲ್ಲಿ 299 ಜನ ಸೊಂಕಿತರು ಇವತ್ತಿನವರೆಗೆ ಗುಣಮುಖರಾಗಿ,ಬೆಳಗಾವಿ ಜಿಲ್ಲಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ಬೆಳಗಾವಿ ಜಿಲ್ಲೆಯಲ್ಲಿ ಕೇವಲ 19 ಜನ ಸೊಂಕಿತರು ಮಾತ್ರ ಆ್ಯಕ್ಟೀವ್ ಆಗಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕು ಹತೋಟಿಗೆ ಬಂದಿದ್ದು ಕೇವಲ 19 ಜನರಲ್ಲಿ ಮಾತ್ರ ಸೊಂಕು ಸಕ್ರೀಯವಾಗಿದೆ ,ಅತ್ಯಂತ ತ್ವರಿತಗತಿಯಲ್ಲಿ ಸೊಂಕಿತರು ಗುಣಮುಖರಾಗಿದ್ದಾರೆ.ಕೇವಲ ಒಬ್ಬರು ಸೊಂಕಿತರು ಮಾತ್ರ ಮೃತರಾಗಿದ್ದಾರೆ .
ಬೆಳಗಾವಿ ಜಿಲ್ಲೆಯಲ್ಲಿ 2078 ಸ್ಯಾಂಪಲ್ಸ್ ಗಳನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು,2078 ಶಂಕಿತರ ರಿಪೋರ್ಟ್ ಬರೋದು ಬಾಕಿ ಇದೆ
ನಿಮ್ಮ ಜೀವ ನಿಮ್ಮ ಕೈಯಲ್ಲಿದೆ
ಮಾಸ್ಕ ಹಾಕಿ,ಸೋಶಿಯಲ್ ಡಿಸ್ಟನ್ಸ್ ಮೇಂಟೇನ್ ಮಾಡಿ,ಕೈಗೆ ಪದೇ ಪದೇ ಸೈನಿಟೈಸರ್ ಹಚ್ಕೊಳ್ಳಿ
ಟೇಕ್ ಕೇರ್…..
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ