ಬೆಳಗಾವಿ ಜಿಲ್ಲೆಯಲ್ಲಿ ಶುಕ್ರವಾರ 15 ಸೊಂಕಿತರ ಪತ್ತೆ 465 ಕ್ಕೇರಿದ ಸೊಂಕಿತರ ಸಂಖ್ಯೆ

ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಇಂದು ಶುಕ್ರವಾರ 15 ಕೊರೋನಾ ಸೊಂಕಿತರು ಪತ್ತೆಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 465 ಕ್ಕೇರಿದೆ.

ಬೆಳಗಾವಿ ಜಿಲ್ಲೆಯಲ್ಲಿ ಪತ್ತೆಯಾದ 15 ಜನ ಸೊಂಕಿತರಲ್ಲಿ ಬೆಳಗಾವಿ ನಗರದ ಹಿಂದವಾಡಿ1,ಖಾಸಬಾಗ,1, ಯಲ್ಲೇಬೈಲ ಗ್ರಾಮದಲ್ಲಿ 1,ಬಸವನ ಕುಡಚಿ 1,ಬೆಳಗಾವಿ ನಗರ 1 ಸೊಂಕಿತರು ಪತ್ತೆಯಾಗಿದ್ದು ಬೆಳಗಾವಿ ತಾಲ್ಲೂಕಿನಲ್ಲಿ ಒಟ್ಟು 6 ಜನ ಸೊಂಕಿತರು ಪತ್ತೆಯಾಗಿದ್ದಾರೆ

ಬೈಲಹೊಂಗಲ ತಾಲ್ಲೂಕಿನ ಮಲ್ಲಾಪೂರ ಗ್ರಾಮದಲ್ಲಿ 2 ಸೊಂಕಿತರು ಹುಕ್ಕೇರಿಯಲ್ಲಿ 1 ಸೊಂಕಿತರು ಪತ್ತೆಯಾದ್ರೆ ಚಿಕ್ಕೋಡಿ ತಾಲ್ಲೂಕಿನ ಅಡ್ಡಿ ಗ್ರಾಮದಲ್ಲಿ1,ಸೌಂದಲಗಾ1,ಜೈನೇವಾಡಿಯಲ್ಲಿ ಒಬ್ಬ ಸೊಂಕಿತ ಪತ್ತೆಯಾಗಿದ್ದು ಅಥಣಿಯಲ್ಲಿ ಇಬ್ಬರು ರಾಮದುರ್ಗ ದಲ್ಲಿ ಒಬ್ಬರು ಹೀಗೆ ಇಂದು ಬೆಳಗಾವಿ ಜಿಲ್ಲೆಯಲ್ಲಿ ಬರೊಬ್ಬರಿ 15 ಜನ ಸೊಂಕಿತರು ಪತ್ತೆಯಾಗಿದ್ದಾರೆ

ಕೊರೋನಾ ಮಹಾಮಾರಿಗೆ ಇಂದು ಇಬ್ಬರು ಬಲಿಯಾಗಿದ್ದು ,ಜಿಲ್ಲೆಯಲ್ಲಿ ಈವರೆಗೆ 9 ಜನ ಬಲಿಯಾಗಿದ್ದಾರೆ.

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *