ಬೆಳಗಾವಿ- ಬೆಳಗಾವಿ ನಗರ ಹಾಗು ಜಿಲ್ಲೆಯಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ ಖಂಡಿಸಿ ಬೆಳಗಾವಿ ನಗರದ ಮಹಿಳೆಯರು ಕುದುರೆ ಮೇಲೆ ಸವಾರಿ ಮಾಡಿ ಸಮರ ಸಾರಿದ್ದಾರೆ
ಬೆಳಗಾವಿ ಜೇಂಟ್ಸ ಗ್ರೂಪ್ ಆಫ್ ಸಹೆಲಿ ಸಂಘಟನೆ ಹಲವಾರು ಮಹಿಳಾ ಸಂಘಟನೆಗಳನ್ನು ಸಂಘಟಿಸಿ ಬೃಹತ್ತ ಪ್ರತಿಭಟನಾ ರ್ಯಾಲಿಯನ್ನು ಹೊರಡಿಸಿದ್ದರು
ನಗರದ ಧರ್ಮವೀರ ಸಂಬಾಜಿ ವೃತ್ತದಲ್ಲಿ ಸಮಾವೇಶಗೊಂಡ ನೂರಾರು ಜನ ಮಹಿಳೆಯರು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯ ಮಾಡಿದರು ಇಲ್ಲಿ ನಡೆದ ಜಾಗೃತಿ ಸಭೆಯಲ್ಲಿ ಮೇಯರ್ ಸಂಜೋತಾ ಬಾಂಧೇಕರ ಡಿಸಿಪಿ ರಾಧಿಕಾ ಶಾಸಕ ಸಂಜಯ ಪಾಟೀಲ ಶಂಕರ ಮುನವಳ್ಳಿ ಕಿರಣ ಜಾಧವ ಶ್ಯಾಮ ಜಾಧವ, ಮೊದಲಾದವರು ಭಾಗ ವಹಿಸಿದ್ದರು
ಡಿಸಿಪಿ ರಾಧಿಕಾ ಮಾತನಾಡಿ ಮಹಿಳೆಯರ ರಕ್ಷಣೆಗೆ ಸಮಂಧಿಸಿದಂತೆ ಹಲವಾರು ಸವಲತ್ತುಗಳಿವೆ ಪೋಲೀಸ್ ಇಲಾಖೆ ಬೆಳಗಾವಿ ನಗರದಲ್ಲಿ ಚನ್ನಮ್ಮ ಪೋಲೀಸ್ ಪಡೆಯನ್ನು ನಿಯೋಜಿಸಿದೆ ಮಹಿಳೆಯರ ರಕ್ಷಣೆಗೆ ಇಲಾಖೆ ಬದ್ಧವ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ