Breaking News

ಬೆಳಗಾವಿಯ ಗ್ಲಾಸ್ ಹೌಸ್ ಆಯ್ತು ಗ್ರಾಸ್ ಹೌಸ್ ಉದ್ಘಾಟನೆ ಆಗದಿದ್ರೂ ಆಯ್ತು ಲವರ್ಸ ಹೌಸ್ ..!!!

ಬೆಳಗಾವಿ – ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದ ಸವಿನೆನಪಿಗಾಗಿ ಬೆಳಗಾವಿಯ ವ್ಯಾಕ್ಸೀನ್ ಡಿಪೋದಲ್ಲಿ ಲಕ್ಷಾಂತರ ರೂ ಖರ್ಚು ಮಾಡಿ ನಿರ್ಮಿಸಿಸಿದ ಗ್ಲಾಸ್ ಹೌಸ್ ಈಗ ತಾನಾಗಿಯೇ ಗ್ರಾಸ್ ಹೌಸ್ ಆಗಿದೆ

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಗ್ಲಾಸ್ ಹೌಸ್ ಇನ್ನುವರೆಗೆ ಉದ್ಘಾಟನೆ ಆಗಿಲ್ಲ ಇದನ್ನು ಸದ್ಭಳಕೆ ಮಾಡಿಕೊಳ್ಳುವಲ್ಲಿ ತೋಟಗಾರಿಕೆ ಇಲಾಖೆ ವಿಫಲವಾಗಿದೆ ಹೀಗಾಗಿ ವ್ಯಾಕ್ಸೀನ್ ಡಿಪೋದ ಈ ಗ್ಲಾಸ್ ಹೌಸ್ ನಲ್ಲಿ ಗ್ರಾಸ್ ಬೆಳೆದಿದ್ದು ಇದು ಈಗ ಲವರ್ಸ ಪಾರ್ಕ್ ಆಗಿರುವದಕ್ಕೆ ನಾವೆಲ್ಲರೂ ತೃಪ್ತಿ ಪಡಬೇಕಿದೆ

ವ್ಯಾಕ್ಸೀನ್ ಡಿಪೋದಲ್ಲಿ ಈ ಗ್ಲಾಸ್ ಹೌಸ್ ನಿರ್ಮಾಣ ಮಾಡಲು ತೋಟಗಾರಿಕೆ ಇಲಾಖೆ ಹೈಡ್ರಾಮಾ ಮಾಡಿತ್ತು ಮಂಜೂರಾದ ಹಣ ವಾಪಸ್ ಹೋಗಿ ಮರಳಿ ಬಂದು ಗ್ಲಾಸ್ ಹೌಸ್ ನಿರ್ಮಾಣ ಆದರೂ ತೋಟಗಾರಿಕೆ ಇಲಾಖೆಗೆ ಇದನ್ನು ಸದ್ಭಳಕೆ ಮಾಡಿಕೊಳ್ಳುವ ಪುರಸೊತ್ತಿಲ್ಲ ಹೀಗಾಗಿ ಲವರ್ಸಗಳು ಇದನ್ನು ಸದ್ಭಳಕೆ ಮಾಡಿಕೊಳ್ಳುತ್ತಿದ್ದು ಗ್ಲಾಸ್ ಹೌಸ್ ಆವರಣದಲ್ಲಿ ಗ್ರಾಸ್ ಬೆಳೆದು ನಿಂತಿದೆ

ಇದು ಬೆಳಗಾವಿ ನಗರದ ಹೈಲೆಟ್ಸ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *