ಬೆಳಗಾವಿ-ಬಾಲ ಮುದುಡಿಕೊಂಡು ಗೂಡು ಸೇರಿದ್ದ ಇರಾಣಿ ಗ್ಯಾಂಗ್ ಬೆಳಗಾವಿಯಲ್ಲಿ ಮತ್ತೇ ಬಾಲ ಬಿಚ್ಚಿದ್ದು ನಗರದಲ್ಲಿ ಮಟ ಮಟ ಮಧ್ಯಾಹ್ನ ವೇ ಏಕ ಕಾಲಕ್ಕೆ ಎರಡು ಕಡೆ ಸರಗಳ್ಳತನ ನಡೆದಿದೆ
ಮೊದಲು ಬೆಳಗಾವಿ ಎಪಿಎಂಸಿ ಠಾಣೆಯ ವ್ಯಾಪ್ತಿಯಲ್ಲಿ ಹನುಮಾನ ನಗರದ TV ಸೇಂಟರ್ ಬಳಿ ಮಹಿಳೆಯ ಮೇಲೆ ಅಟ್ಯಾಕ್ ಮಾಡಿರುವ ಕಿರಾತಕರು ೩೫ ವರ್ಷ ವಯಸ್ಸಿನ ಸೀಮಾ ಹೂಲಿ ಎಂಬ ಮಹಿಳೆಯ ಎರಡುವರೆ ತೊಲೆ ಚಿನ್ನದ ಮಂಗಳಸೂತ್ರವನ್ನು ದೋಚಿದ್ದಾರೆ
ಇದಾದ ಬಳಿಕ ಮಾಳ ಮಾರುತಿ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಟ್ಯಾಕ್ ಮಾಡಿರುವ ಇದೇ ಗ್ಯಾಂಗ್ಮ ಳೆಯೊಬ್ಬಳ ಆಛರಣ ದೋಚಿಕೊಂಡು ಪರಾರಿಯಾಗಿದೆ ಈ ಎರಡು ಘಟನೆಗಳು ಘಟಿಸಿದ ಬಳಿಕ ಪೋಲೀಸರು ನಗರದಲ್ಲಿ ನಾಕಾ ಬಂದಿ ಮಾಡಿ ಆರೋಪಿಗಳ ಪತ್ತೆಗೆ ಬಲೇ ಬೀಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ