Breaking News

ಬೆಳಗಾವಿಯಲ್ಲಿ ಮತ್ತೊಂದು ಕೋವೀಡ್ ವ್ಯಾಕ್ಸೀನ್ ಟೆಸ್ಟೀಂಗ್…..

ಬೆಳಗಾವಿ- ಬೆಳಗಾವಿ ನಗರದ ಜೀವನ ರೇಖಾ ಆಸ್ಪತ್ರೆಯಲ್ಲಿ ಮತ್ತೊಂದು ಕೋವೀಡ್ ವ್ಯಾಕ್ಸೀನ್ ಪ್ರಯೋಗ ನಡೆಯುತ್ತಿದೆ.

ಜೀವನ ರೇಖಾ ಆಸ್ಪತ್ರೆಯಲ್ಲಿ ಭಾರತ ಬಯೋಟೇಕ್ ಕೋ ವ್ಯಾಕ್ಸೀನ್ ಪ್ರಯೋಗ ನಡೆಯುತ್ತಿರುವ ಬೆನ್ನಲ್ಲಿಯೇ ಝೆಡೆಸ್ ಕೆಡೆಲಾ ಎಂಬ ಕೋವೀಡ್ ವ್ಯಾಕ್ಸೀನ್ ಬೆಳಗಾವಿಯ ಜೀವನ ರೇಖಾ ಆಸ್ಪತ್ರೆಯಲ್ಲೇ ಪ್ರಯೋಗಿಸಲಾಗುತ್ತಿದೆ

ICMR ಮಾರ್ಗಸೂಚಿಯ ಪ್ರಕಾರ ಬೆಳಗಾವಿಯ ಜೀವನರೇಖಾ ಆಸ್ಪತ್ರೆಯಲ್ಲಿ ಝಡೆಸ್ ಕೆಡೆಲಾ ಎಂಬ ಕೋವೀಡ್ ವ್ಯಾಕ್ಸೀನ್ ನ್ನು 12,ರಿಂದ 60 ವರ್ಷದ ಒಳಗಿನ ಕೋವೀಡ್ ಸೊಂಕು ಇಲ್ಲದ ಆರೋಗ್ಯಕರ ವ್ಯೆಕ್ತಿಗಳಿಗೆ ನೀಡಲಾಗಿದೆ.

ಬೆಳಗಾವಿಯ 20 ಜನರಿಗೆ ಝೆಡೆಸ್ ಕೆಡೆಲಾ ವ್ಯಾಕ್ಸೀನ್ ನೀಡಲಾಗಿದ್ದು ಉತ್ತಮ ರಿಸ್ಪಾನ್ಸ್ ಸಿಕ್ಕಿದೆ,ಎಂದು ಜೀವನ ರೇಖಾ ಆಸ್ಪತ್ರೆಯ ಡಾ.ಅಮೀತ ಭಾತೆ ತಿಳಿಸಿದ್ದಾರೆ.

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *