ಬೆಳಗಾವಿ- ನಗರದ ಕಾಮತ ಗಲ್ಲಿಯಲ್ಲಿ ಕಿಡಗೇಡಿಗಳು ಮನೆಯ ಎದುರು ನಿಲ್ಲಿಸಲಾದ ಎರಡು ಬೈಕ್ ಗಳಿಗೆ ಬೆಂಕಿ ಹಚ್ವಿ ಪರಾರಿಯಾದ ಘಡನೆ ತಡರಾತ್ರಿ ನಡೆದಿದೆ
ಒಂದು ಆ್ಯಕ್ಟೀವ್ ಹೋಂಡಾ ಮತ್ತು ಪ್ಯಾಶನ್ ಪ್ರೋ ಬೈಕಗಳಿಗೆ ಮದ್ಯರಾತ್ರಿ ಕಿಡಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ವಿ ಪರಾರಿಯಾಗಿದ್ದು ಎರಡು ಬೈಕ್ ಗಳು ಕಿಡಗೇಡಿಗಳ ಬೆಂಕಿಗಾಹುತಿಯಾಗಿವೆ
ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸರು ಸಿಸಿ ಟಿ ವ್ಹಿ ಪೋಟೇಜ್ ಪರಶೀಲಿಸಿ ಕಿಡಗೇಡಿಗಳ ಪತ್ತೆಗೆ ಜಾಲ ಬೀಸಿದ್ದಾರೆ
ಮನೆ ಮುಂದೆ ನಿಲ್ಲಿಸಲಾದ ವಾಹನಗಳಿಗೆ ಬೆಂಕಿ ಹಚ್ಚಿ ಪರಾರಿಯಾಗುವ ಕಿಡಗೇಡಿಗಳ ದುಶ್ಕೃತ್ಯಗಳು ನಗರದಲ್ಲಿ ಹೆಚ್ಚಾಗುತ್ತಿವೆ ಪೋಲೀಸ್ ಇಲಾಖೆ ಈ ಕುರಿತು ಶಿಸ್ತಿನ ಕ್ರಮ ಜರುಗಿಸುವದು ಅತ್ಯಗತ್ಯವಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ