ಬೆಳಗಾವಿ- ನಕ್ಸಲರ ಅಟ್ಟಹಾಸಕ್ಕೆ ಬೆಳಗಾವಿ ಮೂಲದ ಯೋಧ ಹುತಾತ್ಮನಾದ ಘಟನೆ ನಡೆದಿದೆ
ಬೆಳಗಾವಿ ಮೂಲದ ಸಂತೋಷ ಗೌರ (27) ಹುತಾತ್ಮ
ಖಾನಾಪುರ ತಾಲೂಕಿನ ಹುಲಗಾ ಗ್ರಾಮದ ಯೋಧನಾಗಿದ್ದು
ಸುಧಾರಿತ ಸ್ಟೋಟಕ ಸಿಡಿದು ನಿನ್ನೆ ಛತ್ತಿಸಗಢದಲ್ಲಿ ಹುತಾತ್ಮನಾಗಿದ್ದಾನೆ
ನಾಳೆ ಬೆಳಗ್ಗೆ ಯೋಧನ ಪಾರ್ಥಿವ ಶರೀರ ಸ್ವ ಗ್ರಾಮಕ್ಕೆ ಆಗಮಿಸಲಿದ್ದು
ಛತೀಸಗಢದಿಂದ ಬೆಂಗಳೂರು ಮಾರ್ಗ ಸ್ವ ಗ್ರಾಮಕ್ಕೆ ಬರಲಿದೆ
ಬಿ ಎಸ್ ಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂತೋಷ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಹುಲಗಾ ಗ್ರಾಮದ ನಿವಾಸಿ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ