ಕರವೇ ಕಾರ್ಯಕರ್ತರ ಬಂಧನ

ಬೆಳಗಾವಿ- ಮಹಾಪೌರ ಸರೀತಾ ಪಾಟೀಲ ಉಪ ಮಹಾಪೌರ ಸಂಜಯ ಶಿಂದೆ ಅವರ ಕಚೇರಿಯ ಬಾಗಿಲುಗಳಿಗೆ ಹಾಗು ನಾಮ ಫಲಕಕ್ಕೆ ಮಸಿ ಬಳಿದು ಪಾಲಿಕೆಯ ಎದರು ಪ್ರತಿಭಟನೆ ನೆಡೆಸುತ್ತಿದ್ದ ಕರವೇ ಕಾಯ೯ಕತ೯ರನ್ನು ಪೊಲೀಸರು ಬಂದಿಸಿದರು.

ಬೆಳಗಾವಿ ಮಹಾನಗರ ಪಾಲಿಕೆಯನ್ನು ವಜಾ ಮಾಡಬೇಕು. ಮಹಾಪೌರ ಹಾಗೂ ಉಪಮಹಾಪೌರರಿಗೆ ಸಕಾ೯ರ ನೀಡುತ್ತಿರುವ ವಾಹನ ಮತ್ತು ಇತರೆ ಸೌವಲತ್ತುಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿತ್ತಾ ಎಂಇಎಸ್‌ ವಿರುದ್ದ ದಿಕ್ಕಾರದ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸುತ್ತಿದ್ದ  ೫ ಕರವೇ ಕಾಯ೯ಕತ೯ರನ್ನು ಪೊಲೀಸರು ಬಂದಿಸಿದರು.

ಪಾಲಿಕೆಯಲ್ಲಿ ಬಿಗಿ ಪೋಲೀಸ್ ಬಂದೋಬಸ್ತಿಯನ್ನು ನಿಯೋಜಿಸಲಾಗಿದೆ

ಬೆಳಗಾವಿ ಸುದ್ಧಿ ಫೇಸ್ ಬುಕ್ ಪೇಜ್ ನಲ್ಲಿ ಇನ್ನಷ್ಟು ಚಿತ್ರಗಳನ್ನು ನೋಡಬಹುದಾಗಿದೆ

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *