ಬೆಳಗಾವಿ-ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ ಬೈಲಹೊಂಗಲ ಪುರಸಭೆಯಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಸಾಧಿಸಿದ್ದು ಮೂಡಲಗಿಯಲ್ಲಿ ಮತದಾರ ಬಾಲಚಂದ್ರ ಜಾರಕಿಹೊಳಿಯವರಿಗೆ ಜೈ ಎಂದಿದ್ದಾನೆ
ಬೈಲಹೊಂಗಲದಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಗೆದ್ದಿತು ಇಲ್ಲಿ ಬಿಜೆಪಿ 7 ಸ್ಥಾನಗಳನ್ನು ಗೆದ್ದಿದೆ ಮೂಡಲಗಿಯಲ್ಲಿ ಬಿಜೆಪಿ ಬಹುಮತ ಸಾಧಿಸಿದೆ ಇಲ್ಲಿ
ಜೆಪಿ 12 ಜೆಡಿಎಸ್ 8 ಪಕ್ಷೇತರ ಮೂವರು ಅಭ್ಯರ್ಥಿಗಳು ವಿಜಯಶಾಲಿಗಳಾಗಿದ್ದು ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿದೆ
ಗೋಕಾಕ್ ನಗರಸಭೆ 31 ಸ್ಥಾನಗಳಿಗೆ ಚುನಾವಣೆ ನಡೆದಿದೆ 6 ಅವಿರೋಧ ಆಯ್ಕೆಯಾಗಿದ್ದು 25 ವಾರ್ಡ್ ನಲ್ಲಿ ಪಕ್ಷೇತರರು ಗೆಲವು ಸಾಧಿಸಿದ್ದು
ಸಚಿವ ರಮೇಶ ಬೆಂಬಲಿಗರ ಗೆಲವು ಸಾಧಿಸಿದ್ದಾರೆ
ಕೊಣ್ಣೂರ ಪುರಸಭೆ 23 ಸ್ಥಾನಗಳಿಗೆ ಚುನಾವಣೆ ನಡೆದಿದ್ದು 6 ವಾರ್ಡ್ ನಲ್ಲಿ ಅವಿರೋಧ ಆಯ್ಕೆಯಾಗಿದ್ದು 17 ಪಕ್ಷೇತರರು ಗೆಲವು
ರಮೇಶ್ ಜಾರಕಿಹೊಳಿ ಬೆಂಬಲಿಗರ ಆಯ್ಕೆಯಾಗಿದ್ದು ಕೊಣ್ಣೂರ ಮತ್ತು ಗೋಕಾಕಿನಲ್ಲಿ ಸಚಿವ ರಮೇಶ ಜಾರಕಿಹೊಳಿ ಹಿಡಿತ ಸಾಧಿಸಿದ್ದಾರೆ
ರಾಮದುರ್ಗ ಪುರಸಭೆ 27 ಸ್ಥಾನ ಒಟ್ಟು. ಬಿಜೆಪಿ ತೆಕ್ಕೆಗೆ(ಬಿಜೆಪಿ 16) ( ಕಾಂಗ್ರೆಸ್ 10) ( ಪಕ್ಷೇತರರು 1) ಜಯಶಾಲಿಯಾಗಿದ್ದು ಇಲ್ಲಿ ಬಿಜೆಪಿ ಬಹುಮತ ಸಾಧಿಸಿದೆ
ಸವದತ್ತಿ ಪುರಸಭೆ 27 ಸ್ಥಾನ . ಬಿಜೆಪಿ ತೆಕ್ಕೆಗೆ.
(ಬಿಜೆಪಿ 17) (ಕಾಂಗ್ರೆಸ್ 9) (ಪಕ್ಷೇತರರು 1) ಇಲ್ಲಿಯೂ ಕೂಡಾ ಬಿಜೆಪಿ ಬಹುಮತ ಸಾಧಿಸಿದೆ
ಖಾನಾಪುರ ಪಪಂ 23 ವಾರ್ಡ್
ಎಲ್ಲರೂ ಪಕ್ಷೇತರರು ಆಯ್ಕೆಯಾಗಿದ್ದಾರೆ
.