ಬೆಳಗಾವಿ- ಬೆಳಗಾವಿಯಲ್ಲಿ ಮರಾಠಾ ಸಮಾಜ ಆಯೋಜನೆ ಮಾಡಿರುವ ಏಕ ಮರಾಠಾ ಲಾಕ್ ಮರಾಠಾ ಕ್ರಾಂತಿ ಮೋರ್ಚಾಗೆ ಬೆಳಗಾವಿಯ ಸಮಸ್ತ ಮುಸ್ಲೀಂ ಬಾಂಧವರು ಬೆಂಬಲ ಸೂಚಿಸಿ ಮೋರ್ಚಾದಲ್ಲಿ ಭಾಗವಹಿಸುವ ಜನರಿಗೆ ಶರಬತ,ಬಾಳೆಹಣ್ಣು ಮತ್ತು ನೀರಿನ ಬಾಟಲ್ ಗಳನ್ನು ವಿತರಿಸಿ ಎಲ್ಲರ ಗಮನ ಸೆಳೆದಿದ್ದಾರೆ
ಬೆಳಗಾವಿ ಭೀಮ್ಸ ಕಾಲೇಜಿನ ಎದುರು ಮಸ್ಲೀಂ ಬಾಂಧವರು ವಿರಿಸುತ್ತಿರುವ ನೀರು ಹಾಗು ಬಾಳೆಹಣ್ಣು ಸ್ವೀಕರಿಸಿದ ಮರಾಠಾ ಬಂಧುಗಳು ಸೌಹಾರ್ದತೆ ಮೆರೆದಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ